ಅ.16 : ಹೈಲೈಟ್ ಲ್ಯಾಂಪ್ & ಎಪ್ಲಾಯನ್ಸ್ ಶುಭಾರಂಭ

0

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಸುಳ್ಯ ಸೆಂಟರ್ ನಲ್ಲಿ ಶೋ ಲೈಟ್ ಗಳ ಮಳಿಗೆ ಹೈಲೈಟ್ ಲ್ಯಾಂಪ್ಸ್ & ಎಪ್ಲಾಯನ್ಸ್ ಅ.16ರಂದು ಶುಭಾರಂಭಗೊಳ್ಳಲಿದೆ.
 ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಅಲಂಕಾರಿಕ ಲೈಟ್ಸ್ ಗಳು,ಮನೆ, ಕಛೇರಿ, ಕಟ್ಟಡ, ಗಾರ್ಡನ್, ಒಳಾಂಗಣ ಮತ್ತು ಹೊರಾಂಗಣಕ್ಕೆ ಬೇಕಾಗುವ ಶೋ ಲೈಟ್‌ ಗಳು ದೊರೆಯುತ್ತದೆ.
ಸಂಸ್ಥೆಯು ಬೆಂಗಳೂರು,ಮಂಗಳೂರು,ಮೂಡಬಿದ್ರೆ ಸೇರಿದಂತೆ 8 ಶಾಖೆಗಳನ್ನು ಹೊಂದಿದೆ.

LEAVE A REPLY

Please enter your comment!
Please enter your name here