ಈ ವರ್ಷ ದಾಖಲೆ ಮಳೆ : ಮಲ್ಲಾರ ಮಳೆ ಮಾಪಕ ಕೇಂದ್ರದಲ್ಲಿ ದಾಖಲಾದದ್ದು 5592. 82 ಮೀ.ಮೀ. ಮಳೆ

0

 


ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷ ವಿನೂಪ್ ಮಲ್ಲಾರ ಅವರು ಮಳೆ ಮಾಹಿತಿ ಸಂಗ್ರಹಿಸಿದ್ದು ಈ ವರ್ಷ ದಾಖಲೆಯ 5592.82 ಮಿ.ಮೀ ಮಳೆ ಅಕ್ಟೋಬರ್ 15 ಕ್ಕೆ ಆಗುವಾಗ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ 23 ವರ್ಷಗಳ ಮಳೆ ಪ್ರಮಾಣ ಇಂತಿದೆ. ಜನವರಿಯಿಂದ ಡಿಸೆಂಬರ್ ವರೆಗಿನ ಮಾಹಿತಿ ಇದಾಗಿದೆ.1999 ರಲ್ಲಿ 4569ಮಿ.ಮೀ, 2000 ರಲ್ಲಿ 4422ಮಿ.ಮೀ,
2001 ರಲ್ಲಿ 4415ಮಿ.ಮೀ,
2002 ರಲ್ಲಿ 3836ಮಿ.ಮೀ’
2003 ರಲ್ಲಿ 3647ಮಿ.ಮೀ,
2004 ರಲ್ಲಿ 4071ಮಿ.ಮೀ,
2005 ರಲ್ಲಿ 4654ಮಿ.ಮೀ
2006 ರಲ್ಲಿ 4624ಮಿ.ಮೀ,
2007 ರಲ್ಲಿ 4777ಮಿ.ಮೀ,
2008 ರಲ್ಲಿ 3882ಮಿ.ಮೀ,
2009 ರಲ್ಲಿ 5145ಮಿ.ಮೀ,
2010 ರಲ್ಲಿ 4846ಮಿ.ಮೀ,
2011 ರಲ್ಲಿ 4256ಮಿ.ಮೀ,
2012 ರಲ್ಲಿ 3446ಮಿ.ಮೀ,
2013 ರಲ್ಲಿ 5087ಮಿ.ಮೀ,
2014 ರಲ್ಲಿ 4496ಮಿ.ಮೀ,
2015 ರಲ್ಲಿ 3976ಮಿ.ಮೀ,
2016 ರಲ್ಲಿ 3408ಮಿ.ಮೀ,
2017 ರಲ್ಲಿ 3990ಮಿ.ಮೀ,
2018 ರಲ್ಲಿ 5498ಮಿ.ಮೀ,
2019 ರಲ್ಲಿ 4514ಮಿ.ಮೀ,
2020 ರಲ್ಲಿ 4488ಮಿ.ಮೀ,
2021 ರಲ್ಲಿ 4654ಮಿ.ಮೀ’
2022 ರಲ್ಲಿ 5269ಮಿ.ಮೀ ಪ್ರಮಾಣದ ಮಳೆಯಾಗಿದೆ.

LEAVE A REPLY

Please enter your comment!
Please enter your name here