ಪೆರಾಜೆ ಗ್ರಾ.ಪಂ. ಉಪ ಚುನಾವಣೆ : ಜಯಪ್ರಕಾಶ್ ಹೆಚ್.ಪಿ. ನಾಮಪತ್ರ ಸಲ್ಲಿಕೆ

0

ಪೆರಾಜೆ ಗ್ರಾ.ಪಂ. ಸದಸ್ಯರಾಗಿದ್ದ ಗಾಂಧಿಪ್ರಸಾದ್‌ರ ನಿಧನದಿಂದ ತೆರವಾದ ಪಂಚಾಯತ್ ಸದಸ್ಯ ಸ್ಥಾನದ ಉಪ ಚುನಾವಣೆಗೆ ಈಗಾಗಲೇ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಇಂದು ಜಯಪ್ರಕಾಶ್ ಹೆಚ್.ಪಿ. ಯವರು ನಾಮಪತ್ರ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here