ಸವಣೂರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಮಾಲೆತ್ತಾರು ಜೀರ್ಣೋದ್ಧಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸವಣೂರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಮಾಲೆತ್ತಾರು ಜೀರ್ಣೋದ್ಧಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾ. 7 ರಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜರಗಿದ ಸಮಿತಿಯ ಸಭೆಯಲ್ಲಿ ಮಾಡಲಾಯಿತು.

 

 

ಸಮಿತಿಯ ವಿವರ- ಆಡಳಿತದಾರರಾಗಿ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ನಿಕಟಪೂರ್ವಾಧ್ಯಕ್ಷರಾಗಿ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಅಧ್ಯಕ್ಷರಾಗಿ ಪುರಂದರ ಬಾರಿಕೆ, ಪ್ರಧಾನ ಕಾರ್‍ಯದರ್ಶಿಯಾಗಿ ದಾಮೋದರ ಗೌಡ ಪಟ್ಟೆ, ಉಪಾಧ್ಯಕ್ಷರುಗಳಾಗಿ ಸತೀಶ್ ಬಲ್ಯಾಯ ಕನಡಕುಮೇರು, ಚೇತನ್ ಕುಮಾರ್ ಕೋಡಿಬೈಲು, ಕೃಷ್ಣಪ್ಪ ಗೌಡ ಮಾಲೆತ್ತಾರು, ಕೋಶಾಧಿಕಾರಿಯಾಗಿ ಕಿರಣ್ ಕೋಡಿಬೈಲು, ಜೊತೆ ಕಾರ್‍ಯದರ್ಶಿಯಾಗಿ ಜೋಗಿ ಬೇರಿಕೆ, ಗೌರವ ಸಲಹೆಗಾರರಾಗಿ ಸವಣೂರು ಕೆ.ಸೀತಾರಾಮ ರೈ,   ಪ್ರಮೋದ್ ಕೆ .ಆರ್ ಕೋಡಿಬೈಲು,   ಎನ್. ಸುಂದರ ರೈ ಸವಣೂರು, ಬೆಳಿಯಪ್ಪ ಗೌಡ ಚೌಕಿಮಠ, ವಿಠಲ ರೈ ನೆಕ್ಕರೆ, ದೇವಪ್ಪ ಗೌಡ ಕನಡಕುಮೇರು, ರಾಮಣ್ಣ ಗೌಡ ಬಾರಿಕೆ, ದಯಾನಂದ ಮಾಲೆತ್ತಾರು, ರಾಘವ ಗೌಡ ಗುರುಪುಂತ್ತಾರು, ಉಮಾಪ್ರಸಾದ್ ರೈ ನಡುಬೈಲು, ಶ್ರೀಧರ್ ಸುಣ್ಣಾಜೆ, ಬಾಲಕೃಷ್ಣ ಶೆಟ್ಟಿ ಬಾರಿಕೆ, ಗಂಗಾಧರ್ ಸುಣ್ಣಾಜೆ, ಜಗನ್ನಾಥ ಸಾಲಿಯಾನ್ ನಾಲ್‌ಗುತ್ತು, ಸುಪ್ರೀತ್ ರೈ ಖಂಡಿಗ, ನವೀನ್ ಕುವೆತ್ತೋಡಿ, ಕರುಣಾಕರ ಪೂಜಾರಿ ಪಟ್ಟೆ, ಗುಣಪಾಲ ಗೌಡ ನೆಕ್ಕರೆ, ವಿಠಲ ಗೌಡ ಪಟ್ಟೆ, ನಂದ ಕುಮಾರ್ ಮಾಲೆತ್ತಾರು, ಕಾಂತಪ್ಪ ಪೂಜಾರಿ ಚೌಕಿಮಠ, ಚಂದ್ರ ಗೌಡ ಪಟ್ಟೆ, ಗಣೇಶ್ ಪಟ್ಟೆ, ಸುಂದರ ಗೌಡ ಪಟ್ಟೆ, ರುಕ್ಮಯ್ಯ ಗೌಡ ಹೊಸವೊಕ್ಲು, ಬಾಬು ನಾಯ್ಕ್ ಬರೆಮೇಲು, ವಿಜಯ್ ರೈ ಬರಮೇಲು,  ವೆಂಕಪ್ಪ ಗೌಡ ಅಡಿಲು,  ಶಿವಪ್ಪ ನಾಯ್ಕ್, ರವಿ ಬೇರಿಕೆ, ಬಾಬು ಗೌಡ ಸುಣ್ಣಾಜೆ ಹಾಗೂ ಭಾಸ್ಕರ್ ಗೌಡ ಅಡೀಲು , ಮೀನಾಕ್ಷಿ ಶೆಟ್ಟಿ ಬಾರಿಕೆ, ಗಾಯತ್ರಿ ಬರಮೇಲು, ರೇವತಿ ಮಾಲೆತ್ತಾರು, ಚಂದ್ರವತಿ ಸುಣಾಜೆ, ಇಂದಿರಾ ಬೇರಿಕೆ  ರವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here