ಬೈರೋಡಿ: ವೀರಕೇಸರಿ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್‌ಗೆ ಆಯ್ಕೆ

0

ಅಧ್ಯಕ್ಷ: ಸಂದೀಪ್ ರೈ, ಪ್ರ.ಕಾರ್ಯದರ್ಶಿ: ಸೂರಜ್ ಶೆಟ್ಟಿ, ಕೋಶಾಧಿಕಾರಿ: ಶ್ಯಾಮ್‌ಜಿತ್ ರೈ

ಪುತ್ತೂರು: ಒಳಮೊಗ್ರು ಗ್ರಾಮದ ಬೈರೋಡಿ ಶ್ರೀ ವೀರಕೇಸರಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್‌ಗೆ ನೂತನ ಪದಾಧಿಕಾರಿಗಳನ್ನು ಮಾ. ೧೦ ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಸಂದೀಪ್ ರೈ ಚಿಲ್ಮೆತ್ತಾರು , ಪ್ರಧಾನ ಕಾರ್ಯದರ್ಶಿಯಾಗಿ ಸೂರಜ್ ಶೆಟ್ಟಿ ನಾಯಿಲ , ಉಪಾಧ್ಯಕ್ಷರಾಗಿ ಮೋಹನ್ ನಾಯ್ಕ ಬಿ , ಜೊತೆ ಕಾರ್ಯದರ್ಶಿಯಾಗಿ ತಿಮ್ಮಪ್ಪ ನಾಯ್ಕ ಬಿ , ಕೋಶಾಧಿಕಾರಿಯಾಗಿ ಶ್ಯಾಂಜಿತ್ ರೈ ಚಿಲ್ಮೆತ್ತಾರು , ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ರೈ ಹೊಸಮನೆ , ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ ರೈ ಕೇರಿ , ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕುಮಾರ್ ಬಿ , ಮಾಧ್ಯಮ ವಕ್ತಾರರಾಗಿ ಧನು ರೈ ಕಾಪಿಕಾಡುರವರುಗಳನ್ನು ಆಯ್ಕೆ ಮಾಡಲಾಯಿತು. ಮಾಜಿ ಅಧ್ಯಕ್ಷರುಗಳಾದ ಪುರಂದರ ರೈ , ಸಂತೋಷ್ ಭಂಡಾರಿ , ಶಶಿರಾಜ್ ರೈ , ಸದಸ್ಯರಾದ ಮೋಹನ್ ಕೊಳಕೆಗದ್ದೆ , ರಾಮಕೃಷ್ಣ ರೈ , ಬಾಲಕೃಷ್ಣ ರೈ , ಬಾಲಚಂದ್ರ ನಾಯ್ಕ , ಸುಜಿತ್ ಹೊಸಮನೆ , ಗೀತೇಶ್ ರೈ ಮೊಡಪ್ಪಾಡಿ , ಯತೇಶ್ ರೈ ಮೊಡಪ್ಪಾಡಿ ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here