ಬಿಳಿಯಾರು ರಾಮ ಪಾಟಾಳಿ ಯವರ ಮನೆಯಲ್ಲಿ ಸತ್ಯನಾರಾಯಣ ಪೂಜೆ

0

ಅರಂತೋಡು ಗ್ರಾಮದ ಬಿಳಿಯಾರು ರಾಮ ಪಾಟಾಳಿಯವರ ಮನೆಯಲ್ಲಿ ಗಣಪತಿ ಹವನ ಮತ್ತು ಸತ್ಯನಾರಾಯಣ ದೇವರ ಪೂಜೆಯು ಅ.29 ರಂದು ನಡೆಯಿತು.

ಪುರೋಹಿತ್ ಅಂಬರೀಷ್ ಭಟ್ ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಧು ಮಿತ್ರರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ನವೀನ್ ಬಿಳಿಯಾರು ಮತ್ತು ನಾಗೇಶ್ ಬಿಳಿಯಾರು ಎಲ್ಲರನ್ನೂ ಸ್ವಾಗತಿಸಿದರು

LEAVE A REPLY

Please enter your comment!
Please enter your name here