ಕುದ್ಮಾರು ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ March 25, 2022 0 FacebookTwitterWhatsApp ಕಾಣಿಯೂರು: ಬಾರಿ ಗಾಳಿಗೆ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಹಾನಿ ಉಂಟಾದ ಘಟನೆ ಕುದ್ಮಾರು ಶಾಲೆಯ ಸಮೀಪ ನಡೆದಿದೆ.