ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದ ಪ್ರಾಂಶುಪಾಲರಾಗಿ ಹಬೀಬ್ ಅಗ್ನಾಡಿ ನೇಮಕ

0

ಪುತ್ತೂರು: ಉಪ್ಪಿನಂಗಡಿ ಅರಫಾ ಆಂಗ್ಲಮಾಧ್ಯಮ ವಿದ್ಯಾಲಯಕ್ಕೆ 2022-2023ನೇ ಶೈಕ್ಷಣಿಕ ವರ್ಷದಿಂದ ನೂತನ ಪ್ರಾಂಶುಪಾಲರಾಗಿ ಹಬೀಬ್ ಅಗ್ನಾಡಿ ನೇಮಕಗೊಂಡಿದ್ದಾರೆ.

 

ಉಪ್ಪಿನಂಗಡಿ34ನೇ ನೆಕ್ಕಿಲಾಡಿ ನಿವಾಸಿಯಾಗಿರುವ ಹಬೀಬ್‌ರವರು ಎಂ.ಎ(ಇಂಗ್ಲಿಷ್), ಎಂ.ಎ.(ಸಮಾಜಶಾಸ್ತ್ರ) ಬಿ.ಎಡ್.ಪದವೀಧರರಾಗಿದ್ದು ಹಲವು ವಿದ್ಯಾಸಂಸ್ಥೆಗಳಲ್ಲಿ ಶೈಕ್ಷಣಿಕ ಮುಖ್ಯಸ್ಥರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಹಾಗೂ ಶೈಕ್ಷಣಿಕ ಕಾರ್ಯಗಾರ ನಡೆಸಿದ ಅನುಭವ ಹೊಂದಿದ್ದಾರೆ.

LEAVE A REPLY

Please enter your comment!
Please enter your name here