ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಡಿಸ್ಕೌಂಟ್ ಸೇಲ್: ಒಂದು ಟನ್ ಎಸಿ ಖರೀದಿಗೆ ಮೂರು ಉಚಿತ ಸರ್ವಿಸ್

0

ಪುತ್ತೂರು : ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಡಿಸ್ಕೌಂಟ್ ಸೇಲ್ ಆರಂಭಗೊಂಡಿದೆ.

ಒಂದು ಟನ್ ಎಸಿ ಕೇವಲ ರೂ. 24990 ಅಲ್ಲದೆ ಮೂರು ಉಚಿತ ಸರ್ವಿಸ್‌ಗಳು ಲಭ್ಯವಿದೆ. ಪ್ರತೀ ರೂ.2೦೦೦ದ ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ, ಮಿಕ್ಸಿ ಮತ್ತು ಗ್ರೈಂಡರ್ ಖರೀದಿಯಲ್ಲಿ ಶೇ.4೦, ಸೆಮಿ ವಾಷಿಂಗ್ ಮೆಷಿನ್ ಖರೀದಿಗೆ ಶೇ.2೦, ಎಸಿ, ಫ್ಯಾನ್, ಸಿಂಗಲ್ ಡೋರ್ ರೆಫ್ರಿಜರೇಟರ್ ಮತ್ತು ಗ್ಯಾಸ್‌ಸ್ಟವ್ ಖರೀದಿಯಲ್ಲಿ ಶೇ.25, ಎಲ್‌ಇಡಿ ಟಿವಿ ಮತ್ತು ಡಬಲ್ ಡೋರ್ ರೆಫ್ರಿಜರೇಟರ್ ಖರೀದಿಯಲ್ಲಿ ಶೇ.30 ಹಾಗೂ ಏರ್ ಕೂಲರ್ ಖರೀದಿಯಲ್ಲಿ ಶೇ.15ರಷ್ಟು ರಿಯಾಯಿತಿ ಲಭ್ಯವಿದೆ. ಶೂನ್ಯ ಬಡ್ಡಿದರ, ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here