ಶುಭವಿವಾಹ: ರೋಹಿತ್-ಮುನಿತಾ

0

 

ಕಡಬ ತಾಲೂಕು ಹಳೆನೇರೆಂಕಿ ಸಾಂತ್ಯ ಸಂಕಪ್ಪ ಪೂಜಾರಿಯವರ ಪುತ್ರ ರೋಹಿತ್ ಹಾಗೂ ಗೋಳಿತೊಟ್ಟು ಅರಂತಬೈಲು ಶೀನಪ್ಪ ಪೂಜಾರಿಯವರ ಪುತ್ರಿ ಮುನಿತಾರವರ ವಿವಾಹವು ಎ.3ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದು ಅತಿಥಿ ಸತ್ಕಾರವು ಸಾಂತ್ಯ ವರನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here