ಪರಕ್ಕಜೆ ಪೂವಪ್ಪ ಭಂಡಾರಿ ನಿಧನ

0

ಬಂಟ್ವಾಳ : ಕನ್ಯಾನ ಗ್ರಾಮ ಪರಕ್ಕಜೆ ನಿವಾಸಿ ಮಂಡಲ ಪಂಚಾಯತ್ ಮಾಜಿ ಸದಸ್ಯ, ಹೋಮಿಯೋಪತಿ ನಾಟಿ ವೈದ್ಯ ಪೂವಪ್ಪ ಭಂಡಾರಿ (85) ಎ. 11ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನೇತಾರನಾಗಿ, ಬಂಟ್ವಾಳ ಭಂಡಾರಿ ಸಂಘದ ಮಾಜಿ ಅಧ್ಯಕ್ಷರಾಗಿ, ಸಾಹಿತ್ಯ ಶಿರೋಮಣಿ ದಿ| ನೀರ್ಪಾಜೆ ಭೀಮ ಭಟ್ಟರ ನಿಕಟವರ್ತಿಯಾಗಿದ್ದ ಅವರು ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದು , ಅಂಕಣಕಾರ ಪಿ.ಪಿ. ಭಂಡಾರಿ ಎಂದೇ ಹೆಸರು ವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here