ಪಾಪೆತ್ತಡ್ಕ ಮದ್ರಸಕ್ಕೆ ಶೇಕಡಾ 100% ಫಲಿತಾಂಶ

0

ಪುತ್ತೂರು: ಪಾಪೆತ್ತಡ್ಕ ಅಲ್ ಮದ್ರಸ ತುಲ್ ಹಾದಿಯ್ಯ ಪಬ್ಲಿಕ್ ಪರೀಕ್ಷೆಯಲ್ಲಿ ಐದು ಮತ್ತು ಏಳನೇ ತರಗತಿಯ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮದ್ರಸದ ಉಸ್ತಾದರಾದ ಯೂಸುಫ್ ಫೈಝಿ ಹಾಗೂ ಅಬ್ದುಲ್ ರಹಿಮಾನ್ ಮೌಲವಿ ಕುಂಬ್ರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here