ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಶರೀಅತ್ ವಿಭಾಗದ ಪ್ರಥಮ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಪ್ರಕಟ

0

  • ಪ್ರಥಮ ವರ್ಷದ ಫಲಿತಾಂಶ: ಡಿಸ್ಟಿಂಕ್ಷನ್-17, ಪ್ರಥಮ ಶ್ರೇಣಿ-16
  • ದ್ವಿತೀಯ ವರ್ಷದ ಫಲಿತಾಂಶ: ಡಿಸ್ಟಿಂಕ್ಷನ್-8, ಪ್ರಥಮ ಶ್ರೇಣಿ-7

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ 2021-22ನೇ ಸಾಲಿನ ಶರೀಅತ್ ಅಲ್ ಮಾಹಿರಾ ಪದವಿ ಕೋರ್ಸ್ನ ಪ್ರಥಮ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದೆ.

 


ಪ್ರಥಮ ವರ್ಷದ ಫಲಿತಾಂಶದಲ್ಲಿ 17 ವಿದ್ಯಾರ್ಥಿನಿಯರು ದಿಸ್ಟಿಂಕ್ಷನ್ ಪಡೆದುಕೊಂಡಿದ್ದು ವಿದ್ಯಾರ್ಥಿನಿಯರಾದ ರೈಹಾನ ಕೊಯಿಲತ್ತಡ್ಕರವರು 800ರಲ್ಲಿ 776 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ದ್ವಿತೀಯ ರ‍್ಯಾಂಕ್‌ನ್ನು ಆಯಿಷತ್ ಸಲ್ಮಾ ದೇಲಂಪಾಡಿ(764 ಅಂಕ) ಹಾಗೂ ತೃತೀಯ ರ‍್ಯಾಂಕ್‌ನ್ನು ಆಯಿಷತ್ ಝಕಿಯಾ ಸಂಪ್ಯ(753 ಅಂಕ) ಪಡೆದುಕೊಂಡಿದ್ದಾರೆ.

ಆಯಿಷತ್ ಅನೀಸ ಎಂ(751), ಫಾತಿಮತ್ ಸಫ್ರೀನಾ(748), ಆಯಿಷತ್ ಝಕಿಯ(744), ಆಯಿಷತ್ ಜುಮೈಲಾ(740), ಫಾತಿಮತ್ ಝಕಿಯ(738), ಫಾತಿಮತ್ ಖಾಶಿಫ(736), ಫಾತಿಮತ್ ಸಹ್ಲಾ(735), ಫಾತಿಮತ್ ಶಹಮಾ(735), ಫಾತಿಮತ್ ಮಶ್ರೂಫಾ(729), ಅಲೀಮತ್ ಸಹದಿಯ(728), ಫಾತಿಮತ್ ಅಫೀಸ(725), ಆಯಿಷತ್ ತಸ್ರೀಫಾ(722), ಮುಹ್ಸೀನಾ(720), ಖದೀಜತ್ ಆಬಿದ(720)ರವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ಆಯಿಷತ್ ವಾಫಿಯಾ ಫಾಳಿಲಾ(717), ಫಾತಿಮತ್ ಹನ್ನತ್(717), ಫಾತಿಮತ್ ಮಹ್‌ಶಾನ(717), ಅಝ್ಮಿಯಾ(716), ಫಿದಾ ಫಾತಿಮಾ(716), ಫಾತಿಮ್ ಹುನೈಸಾ(716), ಖದೀಜತ್ ಫಹೀಮಾ(715), ಫಾತಿಮತ್ ಫಾಯಿಝಾ(713), ಆಯಿಷತ್ ಸಹ್ಲಾ(711), ಫಾತಿಮತ್ ಸುಹೈಲಾ(710), ಫಾತಿಮತ್ ನುಫೈಲಾ(706), ನಝೀರಾ ಕೆ.ಎಂ(704), ಫಾಸಿಯಾ(703), ಫಾತಿಮತ್ ಝೊಹರಾ(700), ಮರಿಯಂ ಫಸೀಹಾ(700) ಹಾಗೂ ಆಶುರಾಬಿ(700) ಮೊದಲಾದವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದ್ವಿತೀಯ ವರ್ಷದ ಫಲಿತಾಂಶ:
ದ್ವಿತೀಯ ವರ್ಷದ ಫಲಿತಾಂಶದಲ್ಲಿ ಆಯಿಶತ್ ಸಹನಾ ನಿಂತಿಕಲ್ ಅವರು 800ರಲ್ಲಿ 776 ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ದ್ವಿತೀಯ ರ‍್ಯಾಂಕ್‌ನ್ನು ಫಾತಿಮತ್ ರಾಫಿಯಾ ಎಣ್ಮೂರು(763 ಅಂಕ) ಹಾಗೂ ತೃತೀಯ ರ‍್ಯಾಂಕ್‌ನ್ನು ರಸೀನಾ ಆರ್ಲಪದವು(745 ಅಂಕ) ಪಡೆದುಕೊಂಡಿದ್ದಾರೆ.
ಹನಾನ ಪಿ.ಎಂ(733), ಜುಮೈರಾ(731), ಫಾತಿಮಾ ಎಂ(727), ಫಾತಿಮತ್ ಝಕಿಯ(726) ಹಾಗೂ ಮುನವ್ವರ(725) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಫಾತಿಮತ್ ಆಶಿಕಾ(715), ಆಯಿಷತ್ ಅಫ್ರೀನಾ(715), ಫಾತಿಮತ್ ಝುಹೈರಾ(714), ಫಾತಿಮತ್ ಶಿಫಾ(712), ಸುವೈಬತುಲ್ ಅಸ್ಲಮಿಯಾ(706), ಆತಿಕಾ ಕೆ.ಎ(704), ಆಯಿಷಾ ಅರಫಾ(704) ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here