ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಗೆ ಶೇ . 100 ಫಲಿತಾಂಶ

0

ಪುತ್ತೂರು: 2021-22ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಅನುದಾನಿತ ನವೋದಯ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಶೇ.100 ಫಲಿತಾಂಶ ದಾಖಲಾಗಿದೆ.

ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.

ಶ್ವೇತಾ 613(98.08%) (ಕಾಟುಕಜೆ ಗೋಪಾಲ ಕೃಷ್ಣ ನಾಯ್ಕ.ಕೆ ಮತ್ತು ವಾರಿಜ ದಂಪತಿಗಳ ಪುತ್ರಿ) ಅಂಕಗಳೊAದಿಗೆ ಪ್ರಥಮ, ಅನ್ವಿತಾ 598 (95.68%) (ರೆಂಜ ನಾರಾಯಣ ಮತ್ತು ವನಜ ದಂಪತಿಗಳ ಪುತ್ರಿ) ಮತ್ತು ವಿಭಾ.ಜೆ 598 (95.68%) (ಕೋರ್ಮಂಡ ಜತ್ತಪ್ಪ ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿ) ಅಂಕಗಳೊAದಿಗೆ ಇಬ್ಬರು ದ್ವಿತೀಯ, ಕೌಶಿಕ್ 596 (95.38%) (ಪೇರಲ್ತಡ್ಕ ಬಾಲಕೃಷ್ಣ ನಾಯಕ್ ಮತ್ತು ಭವ್ಯಶ್ರೀ ದಂಪತಿಗಳ ಪುತ್ರ) ಅಂಕಗಳೊAದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಲಿಖಿತಾ 590 (94.03) (ಕೂವೆಂಜ ದಿ.ವೆಂಕಪ್ಪ ನಾಯ್ಕ ಮತ್ತು ವಾರಿಜ.ಕೆ ದಂಪತಿಗಳ ಪುತ್ರಿ), ಅಭಿಲಾಷ್ ಡಿ.ಸಿ 581 (92.96%) (ಡೊಂಬಟೆಬರಿ ಚನಿಯಪ್ಪ.ಬಿ ಮತ್ತು ಕುಸುಮ ದಂಪತಿಗಳ ಪುತ್ರ), ಆಯಿಷತ್ ಫರ್ಝಾನ ಕೆ 574 (91.84%) (ಇರ್ದೆ ಅಬ್ದುಲ್ ರೆಹಮಾನ್ ಮತ್ತು ಸಾರಮ್ಮ ದಂಪತಿಗಳ ಪುತ್ರಿ), ಮುಬಶ್ಶಿರತ್ ಫರ್ಹಾನ ಕೆ 573 (91.68%) (ಕಲ್ಲಪದವು ಮಹಮ್ಮದ್ ಕುಂಞ ಮತ್ತು ಫೌಝಿಯ ದಂಪತಿಗಳ ಪುತ್ರಿ), ಅನಿರುದ್ಧ ಶರ್ಮ 570(91.02%) (ಬಟ್ಯಮೂಲೆ ಶ್ರೀ ಕೃಷ್ಣ ಭಟ್ ಮತ್ತು ಲತಾ ಎಸ್ ಭಟ್ ದಂಪತಿಗಳ ಪುತ್ರ), ವಿನೀತ್ ಕುಮಾರ್ ಡಿ 559 (89.44%) (ದುರ್ಗಾ ಮನೆ ರಾಧಾಕೃಷ್ಣ ಮತ್ತು ತಿಮ್ಮಕ್ಕ ದಂಪತಿಗಳ ಪುತ್ರ), ಅಮೃತಾ ಕೆ. ಆರ್ 557 (89.12%) (ಕೋನಡ್ಕ ರಮಾನಾಥ ಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ), ರೋಶಿಕಾ 543 (86.88%) (ಕಕ್ಕೂರು ಸುರೇಶ್.ಕೆ ಮತ್ತು ಬೇಬಿ ದಂಪತಿಗಳ ಪುತ್ರಿ), ಪುಣ್ಯಶ್ರೀ 543 (86.88%) (ಕಟೀಲ್ತಡ್ಕ ಅಪ್ಪಯ್ಯ ನಾಯ್ಕ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿ), ಫಾತಿಮತ್ತುಲ್ ನಾಸಿಯಾ 541(86.56%) (ಬೇರಿಕೆ ಮೂಸೆ ಕುಂಞ ಮತ್ತು ಆಯಿಷಾ ದಂಪತಿಗಳ ಪುತ್ರಿ), ಯಕ್ಷಿತ್ 538 (86.08%) (ಬಾಲ್ಯೊಟ್ಟು ಮಾರ್ ಸತೀಶ್ ಪೂಜಾರಿ ಮತ್ತು ಸುಜಾತ.ಬಿ ದಂಪತಿಗಳ ಪುತ್ರ), ಲವಿಕಾ.ಜಿ 533 (85.08%) (ಗುರಿ ಪದ್ಮನಾಭ ಕುಲಾಲ್ ಮತ್ತು ಜಯಂತಿ ದಂಪತಿಗಳ ಪುತ್ರಿ) ಅಂಕಗಳೊAದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 500ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪುನೀತ್ ಕುಮಾರ್.ಬಿ 527(84.32%) (ಬದಂತಡ್ಕ ಶೀನಪ್ಪ ನಾಯ್ಕ ಬಿ ಮತ್ತು ಪಾರ್ವತಿ ದಂಪತಿಗಳ ಪುತ್ರ), ಫಾತಿಮತ್ ಮುಬಶ್ಶಿರಾ 525 (84%) ( ಬಾಳುಮೂಲೆ ಮಹಮ್ಮದ್ ಶರೀಫ್.ಬಿ ಮತ್ತು ಖದೀಜ ದಂಪತಿಗಳ ಪುತ್ರಿ), ನಿವೇದಿತಾ.ಎ 524 (83.84%) (ಬೀಜಂತಡ್ಕ ಈಶ್ವರ ನಾಯ್ಕ ಮತ್ತು ಸರೋಜಿನಿ ದಂಪತಿಗಳ ಪುತ್ರಿ), ಮನೀಷ್.ಆರ್ 517 (82.72%) ( ರಂಗತ್ತಮೂಲೆ ರವೀಂದ್ರ ಮತ್ತು ವಾರಿಜಾ ದಂಪತಿಗಳ ಪುತ್ರ), ಕಿರಣ್ ಕುಮಾರ್ 516 (82.56%) (ಬೆಟ್ಟಂಪಾಡಿ ನಾರಾಯಣ ಮತ್ತು ದೈಯ್ಯು ದಂಪತಿಗಳ ಪುತ್ರ), ಝೋಯಾ 512 (81.92%) (ಬೇರಿಕೆ ಝೀಶಾನ್ ಮತ್ತು ನೆಬಿಸ ದಂಪತಿಗಳ ಪುತ್ರಿ), ಅಬೂಬಕ್ಕರ್ ಮುಝಮ್ಮಲ್ 508 (81.28%) (ಬೇರಿಕೆ ಮಹಮ್ಮದ್ ಮತ್ತು ಅವ್ವಮ್ಮ ದಂಪತಿಗಳ ಪುತ್ರ), ವೀಕ್ಷಾ.ಡಿ 500 (80%) (ದೈಯರಡ್ಕ ಶಿವಪ್ಪ ನಾಯ್ಕ ಮತ್ತು ಪವಿತ್ರ.ಡಿ ದಂಪತಿಗಳ ಪುತ್ರಿ).

ಅನ್ವಿತಾ, ಲಿಖಿತಾ ಕನ್ನಡದಲ್ಲಿ 125 ಅಂಕ, ಅಮೃತಾ.ಕೆ.ಆರ್, ಆಯಿಷತ್ ಫರ್ಝಾನ, ಫಾತಿಮತ್ತುಲ್ ನಾಸಿಯಾ ಹಿಂದಿಯಲ್ಲಿ 100 ಅಂಕ. ಲಿಖಿತಾ,ನಿವೇದಿತಾ ಸಂಸ್ಕೃತದಲ್ಲಿ 100 ಅಂಕ, ಲಿಖಿತಾ ವಿಜ್ಞಾನದಲ್ಲಿ ಮತ್ತು ಸಮಾಜದಲ್ಲಿ 100 ಅಂಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here