ವೀರಮಂಗಲ ಶಾಲೆಗೆ 30000 ಮೌಲ್ಯದ ಚೇರ್ ಕೊಡುಗೆ

0

ನರಿಮೊಗರು : ವೀರಮಂಗಲ ಸ.ಹಿ.ಪ್ರಾ.ಶಾಲೆಗೆ ಪುತ್ತೂರಿನ ಯುವ ಉದ್ಯಮಿ ರೊನಾಲ್ಡ್ ಪ್ರಶಾಂತ್ ಡಿಸೋಜ ಅವರು ರೂ 30000 ಮೌಲ್ಯದ ಫೈಬರ್ ಚೇರ್ ಶಾಲೆಗೆ ಕೊಡುಗೆಯಾಗಿ ನೀಡಿದರು. 
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಶಿಕ್ಷಕಿಯರಾದ ಹರಿಣಾಕ್ಷಿ, ಶೋಬಾ, ಹೇಮಾ, ಶ್ರೀಲತಾ, ಕವಿತಾ, ಗಾಯತ್ರಿ, ಶಾಲಾ ನಾಯಕಿ ದೀಕ್ಷಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here