ಮುಂಡೂರು ಪೊನೋನಿ ನಿವಾಸಿ ಲೂಯಿಸ್ ಡಿಸೋಜರವರ ಪತ್ನಿ ರೀಟಾ ಡಿ.ಸೋಜ ನಿಧನ

0

ಪುತ್ತೂರು: ಮುಂಡೂರು ಗ್ರಾಮದ ಪೊನೋನಿ ನಿವಾಸಿ ಲೂಯಿಸ್ ಡಿಸೋಜರವರ ಪತ್ನಿ ರೀಟಾ ಡಿ.ಸೋಜ ರವರು ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ನಿಧನರಾದರು. ಮೃತರು ಪುತ್ರ ಪುತ್ತೂರು ಶ್ರೀಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಶಾಖ ವ್ಯವಸ್ಥಾಪಕ ಹಾಗೂ ಮುಂಡೂರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಡಿ.ಸೋಜ, ಪುತ್ರಿಯರಾದ ಲೀನ ಡಿಸೋಜ, ಶಾಂತಿ ಡಿಸೋಜ, ಜ್ಯೋತಿ ಡಿಸೋಜ, ಪ್ರೆಸಿಲ್ಲ ಡಿ.ಸೋಜ, ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here