ಕುಂತೂರಿನ ಹರೀಶ್ ಭಟ್ ಕೇವಳರವರ ನೇತೃತ್ವದಲ್ಲಿ ದಕ್ಷಿಣ ಅಮೆರಿಕದಲ್ಲಿ ಯೋಗ ದಿನಾಚರಣೆ

0

 

ಪುತ್ತೂರು : ಭಾರತ ಸರಕಾರದಿಂದ ಸಾಂಸ್ಕೃತಿಕ ರಾಯಭಾರಿಯಾಗಿ ತೆರಳಿದ ಕಡಬ ತಾಲೂಕು ಕುಂತೂರಿನ ಹರೀಶ್ ಭಟ್ ಕೇವಳರವರ ನೇತೃತ್ವದಲ್ಲಿ ದಕ್ಷಿಣ ಅಮೆರಿಕದ ಡೊಮಿನಿಕ್ ರಿಪಬ್ಲಿಕ್‌ನ ಸಾಂತೊ ಡೊಮಿಂಗೊ ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದನಾಚರಣೆ ನಡೆಯತು. ಭಾರತದ ರಾಯಭಾರಿ ಕಚೇರಿಯ ಆತಿತ್ಯದಲ್ಲಿ ದಕ್ಷಿಣ ಅಮೆರಿಕದ ನ್ಯಾಷನಲ್ ಪಾರ್ಕ್‌ನಲ್ಲಿ ನಡೆದ ಈ ಯೋಗ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡರು.

LEAVE A REPLY

Please enter your comment!
Please enter your name here