ಹಿರೇಬಂಡಾಡಿ ಬದ್ರಿಯಾ ಜುಮಾ ಮಸೀದಿ ಮಹಾಸಭೆ

0

ಅಧ್ಯಕ್ಷ ಅಬೂಬಕ್ಕರ್ ಕೊಳ್ಳೇಜಾಲ್, ಕಾರ‍್ಯದರ್ಶಿ ಎ.ಎಚ್. ನಾಸಿರ್, ಖಜಾಂಚಿಯಾಗಿ ಅಬ್ದುಲ್ ಖಾದರ್ ಕೊಳ್ಳೇಜಾಲ್ ಆಯ್ಕೆ

ಉಪ್ಪಿನಂಗಡಿ: ಬದ್ರಿಯಾ ಜುಮಾ ಮಸೀದಿ ಹಿರೇಬಂಡಾಡಿ ಇದರ 2022-23ನೇ ಸಾಲಿನ ಅಧ್ಯಕ್ಷರಾಗಿ ಹಾಜಿ ಅಬೂಬಕ್ಕರ್ ಬಿ.ಕೆ. ಕೊಳ್ಳೇಜಾಲ್ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ‍್ಯದರ್ಶಿಯಾಗಿ ಹಾಜಿ ಎ.ಎಚ್. ನಾಸಿರ್ ಹಾಗೂ ಖಜಾಂಚಿಯಾಗಿ ಅಬ್ದುಲ್ ಖಾದರ್ ಹಾಜಿ ಕೊಳ್ಳೇಜಾಲ್ ಆಯ್ಕೆಯಾಗಿದ್ದಾರೆ.

ಜುಲೈ 15ರಂದು ಮಸೀದಿ ಸಭಾಂಗಣದಲ್ಲಿ ಮಸೀದಿಯ ಗೌರವಾಧ್ಯಕ್ಷ ಶರಫುದ್ದೀನ್ ತಂಙಳ್ ಸಾಲ್ಮರ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸಲೀಂ ಮುರ, ಬಿ.ಎಚ್. ಇಲ್ಯಾಸ್ ಮದನಿ, ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ಬಿ., ಅಬ್ದುಲ್ ಖಾದರ್ ಬಿ.ಟಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಟಿ. ಮಹಮ್ಮದ್ ಹಾಜಿ, ಬಿ.ಕೆ. ಯಾಕೂಬ್ ಹಾಜಿ, ಬಿ.ಕೆ. ಅಬ್ದುಲ್ ರಹಿಮಾನ್ ಹಾಜಿ, ಹಮ್ಮಬ್ಬ ಶೌಕತ್ ಆಲಿ, ಇಸ್ಮಾಯಿಲ್ ಪುಳಿತ್ತಡಿ, ಸುಲೈಮಾನ್ ಅಲ್ ಸಫಾ, ಅಬ್ದುಲ್ ಹಮೀದ್ ಮುರ, ಬಿ.ಟಿ. ಅಬ್ದುಲ್ ಬಶೀರ್, ಪಿ. ಮಹಮ್ಮದ್ ಹಾಜಿ, ಕಾಸಿಂ ಬಾಳೆಹಿತ್ತಿಲು, ಯಾಕೂಬ್ ಬೆರೆಡೇಲ್, ಹಸೈನಾರ್ ಹಾಜಿ, ಸುಲೈಮಾನ್ ಪುಳಿತ್ತಡಿ, ಸಲಹೆಗಾರರಾಗಿ ಸಿದ್ದಿಕ್ ಹಾಜಿ ಮೇದರಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here