ಇಚ್ಲಂಪಾಡಿ: ಸ್ವಾಮಿ ಕೊರಗಜ್ಜ ಸೇವಾ ಸಮಿತಿಗೆ ಆಯ್ಕೆ

0

  • ಗೌರವಾಧ್ಯಕ್ಷ: ಪದ್ದು, ಅಧ್ಯಕ್ಷ: ಕಮಲಾಕ್ಷ , ಕಾರ್ಯದರ್ಶಿ: ಪ್ರವೀಣ್

 

ಪುತ್ತೂರು: ಇಚ್ಲಂಪಾಡಿ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಉದ್ಘಾಟನೆಯು ಮುಚ್ಚಿಲ ಪದ್ದುರವರ ಮನೆಯಲ್ಲಿ ಇತ್ತೀಚೆಗೆ ನಡೆಯಿತು. ಸೇವಾ ಸಮಿತಿಯ ಗೌರವ ಅಧ್ಯಕ್ಷ ಪದ್ದುಯವರು ಸಮಿತಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕಮಲಾಕ್ಷ, ಉಪಾಧ್ಯಕ್ಷರಾಗಿ ಬಾಬು, ಪ್ರ.ಕಾರ್ಯದರ್ಶಿಯಾಗಿ ಪ್ರವೀಣ್ ಕೆ, ಜತೆ ಕಾರ್ಯದರ್ಶಿಯಾಗಿ ಪುಷ್ಪಾವತಿ ಹಾಗೂ ಸಂಘದ ಸದಸ್ಯರುಗಳಾಗಿ ಮೋನಮ್ಮ, ರಮೇಶ, ಮೋಹನ ಹಾಗೂ ರಾಜಪ್ಪ ಎಂ.ರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಪ್ರವೀಣ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here