ಇಳಂತಾಜೆ ಕಮಲ ರೈ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ ಮಾಡಾವು ದಿ.ಜತ್ತಪ್ಪ ರೈರವರ ಪತ್ನಿ ಇಳಂತಾಜೆ ಕಮಲ ರೈ (೭೮ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.16 ರಂದು ನಿಧನರಾಗಿದ್ದಾರೆ. ಮೃತರು ಪುತ್ರಿ ರೂಪಾ ಎಸ್.ರೈ ಇಳಂತಾಜೆ, ಅಳಿಯ ಬಿ.ಸಂಕಪ್ಪ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here