ಹಳೆನೇರೆಂಕಿ ಗ್ರಾಮದ ಹೊಸಮಾರಡ್ಡ ನಿವಾಸಿ ಹೊನ್ನಪ್ಪ ಗೌಡ ನಿಧನ

0

ರಾಮಕುಂಜ: ಹಳೆನೇರೆಂಕಿ ಗ್ರಾಮದ ಹೊಸಮಾರಡ್ಡ ನಿವಾಸಿ, ಕೃಷಿಕ ಹೊನ್ನಪ್ಪ ಗೌಡ(78ವ.)ರವರು ಅನಾರೋಗ್ಯದಿಂದ ಸೆ.26ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here