ಈ ದೀಪಾವಳಿ ಹಬ್ಬವನ್ನು ಅತಿಥಿಯೊಂದಿಗೆ ಸಂಭ್ರಮಿಸಿ

0

ಕುಂಬ್ರ ಅತಿಥಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ ನಲ್ಲಿ ದೀಪಾವಳಿ ಸಂಭ್ರಮ, ಬಿಗ್ ಆಫರ್

ಖರೀದಿಸಿ ಗೆಲ್ಲಿರಿ-ಡಿಯೋ ಸ್ಕೂಟರ್, ಚಿನ್ನ, ಬೆಳ್ಳಿ ನಾಣ್ಯ, ಟಿವಿ, ರೆಫ್ರಿಜರೇಟರ್, ಕುಕ್ಕರ್ ಸಹಿತ ನೂರಾರು ಬಹುಮಾನಗಳು

ಪುತ್ತೂರು: ಗ್ರಾಮೀಣ ಭಾಗದ ಜನರ ಮನೆ, ಮನ ಮೆಚ್ಚಿದ ಭರವಸೆಯ ಏಕೈಕ ಶೋರೂಮ್ ಆಗಿರುವ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಆಫರ್ ಆರಂಭಗೊಂಡಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್, ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳು, ಸ್ಕ್ರ್ಯಾಚ್ ಕಾರ್ಡ್ ಮೂಲಕ ಅದೃಷ್ಟವಂತರಿಗೆ ಡಿಯೋ ಸ್ಕೂಟರ್, 1 ಗ್ರಾಂ ಚಿನ್ನದ ನಾಣ್ಯ, 10 ಗ್ರಾಂ ಬೆಳ್ಳಿಯ ನಾಣ್ಯ ಹಾಗೂ ಟಿವಿ, ಫ್ರಿಡ್ಜ್, ಸೀಲಿಂಗ್ ಫ್ಯಾನ್, ಕುಕ್ಕರ್ ಸಹಿತ ನೂರಾರು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಬೆಟರ್‌ಲಕ್ ನೆಕ್ಸ್ಟ್ ಟೈಂ ಎನ್ನುವ ವಿಷಯವೇ ಇಲ್ಲದೆ ಬಹುಮಾನಗಳ ಸುರಿಮಳೆ ಸುರಿಯಲಿದೆ.‌ ಎಲ್ಲಿಯೂ ದೊರೆಯದ ವಿಶೇಷ ರಿಯಾಯಿತಿ, ಎಕ್ಸ್ಚೇಂಜ್, ಕಾಂಭೀ ಆಫರ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಸಿಗಲಿದೆ. ಕೆಲವೊಂದು ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಈ ದೀಪಾವಳಿಗೆ ಫುಲ್ ಧಮಾಕ ಸಿಗಲಿದೆ. ಹಾಗಾದರೆ ತಡ ಯಾಕೆ ಇಂದೇ ಕುಂಬ್ರದ ಅತಿಥಿ ಶೋರೂಮ್‌ಗೆ ಬನ್ನಿ ನಿಮ್ಮಿಷ್ಟದ ಅತಿಥಿಯೊಂದಿಗೆ ನಿಮ್ಮ ಮನೆ,ಮನ ತುಂಬಿಸಿಕೊಳ್ಳಿ, ಈ ವರ್ಷದ ದೀಪಾವಳಿಯನ್ನು ಸಂಭ್ರಮಿಸಿ.

ಅತಿಥಿಯಿಂದ ಖರೀದಿಸಿದ ಪ್ರತಿಯೊಬ್ಬ ಅತಿಥಿಗೂ ಅದೃಷ್ಟಶಾಲಿಯಾಗುವ ಅವಕಾಶ

ಹೌದು…ಇಂತಹ ಅವಕಾಶ ಅತಿಥಿಯಲ್ಲಿ ಮಾತ್ರ. ಪ್ರತಿ ವರ್ಷದ ದೀಪಾವಳಿಗೂ ಅತಿಥಿ ತನ್ನ ಗ್ರಾಹಕ ಬಳಗಕ್ಕೆ ವಿಶೇಷ ಆಫರ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು ಈ ವರ್ಷವೂ ಹತ್ತು ಹಲವು ಆಫರ್, ವಿಶೇಷತೆಗಳನ್ನು ಪರಿಚಯಿಸಿದೆ. ಅತಿಥಿಗೆ ಬಂದು ತಮಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ ಅತಿಥಿಗೆ ತನ್ನ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳುವ ಅವಕಾಶ ಇದೆ. ಅದು ಎಲೆಕ್ಟ್ರಾನಿಕ್ಸ್ ಐಟಂಗಳಾಗಿರಬಹುದು ಅಥವಾ ಫರ್ನಿಚರ‍್ಸ್ ವಸ್ತುಗಳೇ ಆಗಿರಬಹುದು ತಾವು ಖರೀದಿಸುವ ವಸ್ತುಗಳೊಂದಿಗೆ ಅತಿಥಿ ಸ್ಕ್ರ್ಯಾಚ್ ಕಾರ್ಡ್ ಸಿಗಲಿದ್ದು ಈ ಕಾರ್ಡ್ ಉಜ್ಜುವ ಮೂಲಕ ವಿಶೇಷ ಬಹುಮಾನಗಳನ್ನು ಪಡೆದು ಅದೃಷ್ಟವಂತರಾಗಬಹುದು.

ವಿದಿಯಮ್ ಮಿಕ್ಸಿ ,ಗ್ಯಾಸ್ ಸ್ಟವ್ ಖರೀದಿಸಿ-ಚಿನ್ನ, ಬೆಳ್ಳಿ ಗೆಲ್ಲಿರಿ

ವಿಡಿಯಮ್ ಕಂಪೆನಿಯ ಮಿಕ್ಸಿ ಮತ್ತು ಗ್ಯಾಸ್ ಸ್ಟವ್ ಖರೀದಿಸುವ ಗ್ರಾಹಕರಿಗೆ ಕಂಪೆನಿ ಕಡೆಯಿಂದ ಚಿನ್ನ, ಬೆಳ್ಳಿಯ ಬಹುಮಾನ ದೊರೆಯಲಿದೆ. ವಿಡಿಯಮ್ ಕಂಪೆನಿಯ ಈ ಐಟಮ್‌ಗಳನ್ನು ಖರೀದಿಯ ಜೊತೆ ಒಂದು ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದ್ದು ಇದರಲ್ಲಿ ಅದೃಷ್ಟವಂತರಿಗೆ 1 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ ಇದೆ.

ಸ್ಕ್ರ್ಯಾಚ್ ಕಾರ್ಡ್ ಉಜ್ಜಿ ಟಿವಿ,ಫ್ರಿಡ್ಜ್ ಸಹಿತ ನೂರಾರು ಬಹುಮಾನ ಗೆಲ್ಲಿರಿ

ನೀವು ಅತಿಥಿಯಿಂದ ಖರೀದಿಸುವ ಟಿವಿ, ರೆಫ್ರಿಜರೇಟರ್,ವಾಷಿಂಗ್ ಮೆಷಿನ್, ಎಸಿ, ಇನ್‌ವರ್ಟರ್‌ಗಳಿಗೆ ಹಾಗೂ 10 ಸಾವಿರಕ್ಕಿಂತ ಮೇಲ್ಪಟ್ಟ ಫರ್ನಿಚರ‍್ಸ್ ಐಟಮ್‌ಗಳಿಗೆ ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದೆ. ಬಹುಮಾನವಾಗಿ 3 ಟಿವಿ, 3 ಸಿಂಗಲ್ ಡೋರ್ ರೆಫ್ರಿಜರೇಟರ್,100 ಸೀಲಿಂಗ್ ಫ್ಯಾನ್, 100 ಕುಕ್ಕರ್,100 ತವಾ ಮತ್ತು 100 ಇಸ್ತ್ರೀ ಪೆಟ್ಟಿಗೆಗಳು ಇರಲಿವೆ. ಬೆಟರ್‌ಲಕ್ ನೆಕ್ಸ್ಟ್ ಟೈಮ್ ಎಂಬ ಪದವೇ ಇಲ್ಲದಾಗಿದ್ದು ಪ್ರತಿ ಕಾರ್ಡ್ ನಲ್ಲೂ ಯಾವುದಾದರೂ ಒಂದು ಬಹುಮಾನ ಖಚಿತವಾಗಿರುತ್ತದೆ.‌

ಹೋಂಡಾ ಡಿಯೋ ನಿಮ್ಮದಾಗಿಸಿಕೊಳ್ಳಿ

ಅತಿಥಿ ತಮ್ಮಲ್ಲಿಗೆ ಬರುವ ಪ್ರತಿಯೊಬ್ಬ ಗ್ರಾಹಕನಿಗೂ ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಗಿಫ್ಟ್ ಗಳನ್ನು ನೀಡುತ್ತಲೇ ಬಂದಿದೆ. ಈ ವರ್ಷ ಹೋಂಡಾ ಕಂಪೆನಿಯ ಡಿಯೋ ಸ್ಕೂಟರ್ ಅನ್ನು ಗೆಲ್ಲುವ ಅವಕಾಶ ಮಾಡಿಕೊಟ್ಟಿದೆ. ರೂ.2 ಸಾವಿರಕ್ಕಿಂತ ಮೇಲ್ಪಟ್ಟ ಖರೀದಿಗೆ ಕೂಪನ್ ದೊರೆಯಲಿದ್ದು ಇದರಲ್ಲಿ ಅದೃಷ್ಟವಂತರು ಡಿಯೋ ಸ್ಕೂಟರ್ ಅನ್ನು ಗೆಲ್ಲಬಹುದಾಗಿದೆ. ಹಾಗಾದರೆ ತಡ ಯಾಕೆ ಇಂದೇ ನಮಗಿಷ್ಟದ ಐಟಮ್‌ಗಳನ್ನು ಖರೀದಿಸೋಣ ಅದರೊಂದಿಗೆ ಅದೃಷ್ಟವನ್ನು ಪರೀಕ್ಷಿಸೋಣ.

ಹಳೆ ಟಿವಿ ತನ್ನಿ ಹೊಸ ಟಿವಿಯೊಂದಿಗೆ ಹೆಜ್ಜೆ ಹಾಕಿ

ಹೌದು… ಅತಿಥಿ ಕಳೆದ ವರ್ಷದಂತೆ ಈ ವರ್ಷವೂ ಗ್ರಾಹಕರ ಅನುಕೂಲಕ್ಕಾಗಿ ಎಕ್ಸ್ಚೇಂಜ್ ಆಫರ್ ಇಟ್ಟುಕೊಂಡಿದೆ. ಟಿವಿ,ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವ ಅವಕಾಶ ಇದೆ.

ಮೊಬೈಲ್‌ಗಳ ಮೇಲೆ 2 ರಿಂದ 6 ಸಾವಿರದವರೇಗೆ ಡಿಸ್ಕೌಂಟ್ ಆಫರ್

ವಿವೋ, ನೊಕಿಯೋ, ಓಪ್ಪೋ, ಸ್ಯಾಮ್‌ಸಂಗ್ ಸೇರಿದಂತೆ ಎಲ್ಲಾ ಬ್ರಾಂಡೆಂಡ್ ಕಂಪೆನಿಯ ಮೊಬೈಲ್ ಫೋನ್‌ಗಳು ಸುಲಭ ಕಂತುಗಳಲ್ಲೂ ಲಭ್ಯವಿದ್ದು ರೂ.2 ಸಾವಿರದಿಂದ 6 ಸಾವಿರದವರೇಗೆ ವಿಶೇಷ ಆಫರ್ ಪಡೆಯಬಹುದಾಗಿದೆ. ಪ್ರತಿ ಮೊಬೈಲ್ ಖರೀದಿಯ ಜೊತೆ ಮೊಬೈಲ್ ಗ್ಲಾಸ್, ಚಾರ್ಜಿಂಗ್ ಸ್ಕ್ಯಾಂಡ್ ಉಚಿತವಾಗಿ ಸಿಗಲಿದೆ ಅಲ್ಲದೆ ರೂ.299 ಕ್ಕೆ ಬ್ಲೂಟೂತ್ ನೆಕ್‌ಬ್ಯಾಂಡ್ ಲಭ್ಯವಿದೆ.

ಸುಲಭ ಕಂತುಗಳಲ್ಲಿ ಪಾವತಿ

ಅತಿಥಿ ತನ್ನೆಲ್ಲಾ ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ. ಬಜಾಜ್, ಟಿವಿಎಸ್ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳ ಮೂಲಕ ಸುಲಭ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಆಕರ್ಷಕ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. 1 ಇಎಂಐ ಆಫ್ ಸೌಲಭ್ಯವೂ ದೊರೆಯಲಿದೆ. ಕಡಿಮೆ ದಾಖಲೆಗಳ ಮೂಲಕ ಗ್ರಾಹಕರಿಗೆ ಶೋರೂಮ್‌ನಲ್ಲೇ ಫೈನಾನ್ಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಬಹುಜನರ ಮನೆ,ಮನ ಮೆಚ್ಚಿದ ಭರವಸೆಯ ಏಕೈಕ ಶೋರೂಮ್

ಅತಿಥಿ ಮಾರಾಟ ಮತ್ತು ಸರ್ವೀಸ್‌ಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸರ್ವೀಸ್‌ನಲ್ಲಿ ಗ್ರಾಮೀಣ ಭಾಗದ ಜನರಿಂದ ನಂಬರ್ 1 ಶೋರೂಮ್ ಎಂದೇ ಕರೆಸಿಕೊಂಡಿರುವ ಅತಿಥಿಯಲ್ಲಿ ಗುಣಮಟ್ಟಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಇಲ್ಲಿರುವ ಫರ್ನಿಚರ‍್ಸ್ ಐಟಂಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ. ಮನೆಗೆ ಬೇಕಾದ ಎಲ್ಲಾ ಬಗೆಯ ಫರ್ನಿಚರ‍್ಸ್ ಗಳು ಒಂದೇ ಸೂರಿನಡಿ ಲಭ್ಯವಿದ್ದು ರೂ.10 ಸಾವಿರಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಕೂಪನ್‌ಗಳನ್ನು ನೀಡಲಾಗುತ್ತಿದ್ದು ಟಿವಿ,ರೆಫ್ರಿಜರೇಟರ್,ಕುಕ್ಕರ್,ಸೀಲಿಂಗ್ ಫ್ಯಾನ್ ಸಹಿತ ನೂರಾರು ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಗುಣಮಟ್ಟವೇ ಅತಿಥಿಯ ಧ್ಯೇಯವಾಗಿರುವುದರಿಂದ ಇಲ್ಲಿ ಖರೀದಿಸುವ ಪ್ರತಿಯೊಂದು ಐಟಮ್‌ಗಳಲ್ಲೂ ಒಂದು ಆರಾಮದಾಯಕ ಅನುಭವವನ್ನು ಪಡೆಯಬಹುದಾಗಿದೆ.

ರೂ.8999 ಕ್ಕೆ 32 ಇಂಚು ಸ್ಮಾರ್ಟ್ ಟಿವಿ

ಊಹಿಸಲೂ ಆಗದಂತಹ ಆಫರ್ ಅನ್ನು ಅತಿಥಿ ನೀಡಿದ್ದು ಕೇವಲ ರೂ.8999 ಕ್ಕೆ 32 ಇಂಚಿನ ಸ್ಮಾರ್ಟ್ ಟಿವಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ಟಿವಿ ಬೇಡ ಎಂದಾದರೆ ಇದೇ ಬೆಲೆಗೆ ನಾರ್ಮಲ್ ಟಿವಿ ಹಾಗೂ ಅದರೊಂದಿಗೆ ಸ್ಟಬಿಲೈಜರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೆ ಸ್ಮಾರ್ಟ್ ವಾಚ್‌ಗಳ ಮೇಲೆ ರೂ.40 ಶೇ.ದವರೇಗೆ ರಿಯಾಯಿತಿ ನೀಡಲಾಗಿದೆ. ರೂ.750 ಕ್ಕೆ 5 ರೆಕ್ರಾನ್ ಪಿಲ್ಲೊಗಳು ದೊರೆಯಲಿದೆ. ಇದಲ್ಲದೆ ನೂರಾರು ಐಟಮ್‌ಗಳ ಕೈಗೆಟಕುವ ದರದಲ್ಲಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9481934111, 9590550111 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here