ನಿಶ್ಚಿತಾರ್ಥ ರಂಜನ್-ಬಿಂದುಶ್ರೀ(ಭಾರತಿ)

0

ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕುಕ್ಕುಂಜ ಮನೆ ರಾಮಣ್ಣ ಗೌಡರ ಪುತ್ರ ರಂಜನ್ ಹಾಗೂ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ನಡುಮನೆ ವಾಮನ ಗೌಡರ ಪುತ್ರಿ ಬಿಂದುಶ್ರೀ(ಭಾರತಿ)ಯವರ ವಿವಾಹ ನಿಶ್ಚಿತಾರ್ಥ ಡಿ.25ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here