ಇಸ್ರೇಲ್‌ ಪ್ರಧಾನಿಯಾಗಿ ನೆತನ್ಯಾಹು ಪ್ರಮಾಣವಚನ

0

ಟೆಲ್‌ ಅವೀವ್‌ ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಬೆಂಜಮಿನ್‌ ನೆತನ್ಯಾಹು (73ವ) ಡಿ.29 ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. 120 ಸದಸ್ಯ ಬಲದ ಸಂಸತ್ತಿನಲ್ಲಿ 63 ಸದಸ್ಯರು ನೇತನ್ಯಾಹು ಸರಕಾರದ ಪರ ವಿಶ್ವಾಸ ವ್ಯಕ್ತಪಡಿಸಿದ ನಂತರ ನೆತನ್ಯಾಹು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 1956 ರಿಂದ 1999 ಮತ್ತು 2009 ರಿಂದ 2021ರವರೆಗಿನ 2 ಅವಧಿಯಲ್ಲಿ ಇಸ್ರೇಲ್‌ ಪ್ರಧಾನಿಯಾಗಿ ಈ ಹಿಂದೆ ಅವರು ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here