ಪುತ್ತೂರು: ಐತಿಹಾಸ ಕೋಟಿಚೆನ್ನಯ ಜೋಡುಕರೆ ಕಂಬಳ ಜ.28ರಂದು ಆರಂಭಗೊಳ್ಳುತ್ತಿದ್ದಂತೆ ಕೋಣಗಳ ಮಾಲಕರು, ಕುಟುಂಬಸ್ಥರು ತಮ್ಮ ತಮ್ಮ ಕೋಣಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರೆ ತಂದು ಹೋರಾಗಂಣದಲ್ಲಿ ಕೋಣಗಳಿಂದ ನಮಸ್ಕಾರ ಮಾಡಿಸಿ ದೇವರ ಪ್ರಸಾದ ಹಚ್ಚಿ ಪ್ರಾರ್ಥನೆ ಮಾಡುವ ಸಂಪ್ರದಾಯ ಕಂಡು ಬಂತು.