ಚಾರ್ವಾಕ : ಶ್ರೀಕಪಿಲೇಶ್ವರ ಸ್ವಸಹಾಯ ಸಂಘ ಉದ್ಘಾಟನೆ

0

 

ಪುತ್ತೂರು : ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನಿಂದ ಚಾರ್ವಾಕ ಗ್ರಾಮದ ಕೋಲ್ಪೆ ಎಂಬಲ್ಲಿ ಶ್ರೀಕಪಿಲೇಶ್ವರ ಸ್ವಸಹಾಯ ಸಂಘವನ್ನು ಊರಿನ ಹಿರಿಯರಾದ ಗೋಪಾಲಕೃಷ್ಣ ಪಟೇಲರು ಉದ್ಘಾಟಿಸಿ ದಾಖಲಾತಿ ಹಸ್ತಾ೦ತರ ಮಾಡಿದರು. ಪ್ರಬಂದಕರಾಗಿ ಸುನೀತಾ, ಸಂಯೋಜಕರಾಗಿ ಗೀತಾ, ಸದಸ್ಯರಾಗಿ, ಮಾಧವಿ,ನಳಿನಿ, ರಾಧಶ್ರೀ, ದೇವಕಿ, ಸುಂದರಿ ಕವಿತ ಆಯ್ಕೆಯಾದರು. ಮೇಲ್ವಿಚಾರಕರಾದ ವಿಜಯ್ ಕುಮಾರ್ ಮಾಹಿತಿ ನೀಡಿದರು. ಪ್ರೇರಕ ಉದಯ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here