ಬ್ರಾಂಡೆಡ್ ಡ್ರೆಸ್ ಪ್ರಿಯರಿಗೆ ಸಿಹಿ ಸುದ್ದಿ…; ಪುರುಷರ ಸಿದ್ಧ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಂ “WHITE TAG” ಎ.1ರಂದು ಪುತ್ತೂರು ಜಿ.ಎಲ್ ವನ್ ಮಾಲ್’ನಲ್ಲಿ ಶುಭಾರಂಭ

0

ಪುತ್ತೂರು: ಕಾಸರಗೋಡು ಹಾಗೂ ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಮ್ ‘ವೈಟ್ ಟ್ಯಾಗ್’ ಎ.1ರಂದು ಸಂಜೆ ಗಂಟೆ 5-30ಕ್ಕೆ ಪುತ್ತೂರು ಜಿ.ಎಲ್ ವನ್ ಮಾಲ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಈಗಾಗಲೇ ಕಾಸರಗೋಡು ಹಾಗೂ ಸುಳ್ಯದಲ್ಲಿ ಮಳಿಗೆಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಗ್ರಾಹಕರ ಮೆಚ್ಚುಗೆ ಪಡೆದ ಮಳಿಗೆಯಾಗಿ ಹೆಸರು ಪಡೆದಿದೆ. ಇದೀಗ ಪುತ್ತೂರಿನಲ್ಲಿ ಮೂರನೇ ಶೋರೂಮ್ ಉದ್ಘಾಟನೆಗೆ ಸಜ್ಜಾಗಿದ್ದು ಇದು ಪುರುಷರ ಮಲ್ಟಿ ಬ್ರಾಂಡೆಡ್ ಶೋರೂಮ್ ಆಗಿದೆ.

ಮಳಿಗೆಯಲ್ಲಿ ಕ್ಲಬ್‌ಸ್ಟೋನ್, ಬ್ಲಾಕ್‌ಬೆರೀಸ್, ರಾಸ್ಟಾರ್, ಪಾನ್‌ಅಮೇರಿಕಾ, ಅಟೆಲಿಯರ್, ಫ್ರಿಯೋ, ಇಂಡಿಯನ್ ಟೆರೈನ್, ಐರಿಶ್ ಬ್ಲೂ, ರಿವರ್ ಬ್ಲೂ, ರಾಮ್‌ರಾಜ್, ಪೀಟರ್ ಇಂಗ್ಲಂಡ್, ಪಾರ್ಕ್ಸ್, ಯುಥೋಪಿಯಾ ಸೇರಿದಂತೆ ವಿವಿಧ ಬ್ರಾಂಡೆಡ್ ಕಂಪೆನಿಗಳ ಪುರುಷರ ಉಡುಪುಗಳು ಲಭ್ಯವಿದೆ.

ಶೋರೂಮ್‌ನಲ್ಲಿ ವಿಶಾಲ ಸ್ಥಳಾವಕಾಶವಿದ್ದು ಗ್ರಾಹಕರಿಗೆ ಖರೀದಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ಎ.1ರಂದು ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವೈಟ್ ಟ್ಯಾಗ್ ಶೋರೂಮ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here