ವಿವಾಹ ಔತಣಕೂಟ : ಮೇಘಶ್ರೀ-ಜಗದೀಶ

0

ಪುತ್ತೂರು : ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮಾಣಿಕ್ಯ ನಿಲಯ ಕಂರ್ಬಡ್ಕ ದಿ. ಹೊನ್ನಪ್ಪ ಗೌಡರ ಪುತ್ರಿ ಮೇಘಶ್ರೀ ಮತ್ತು ಕಡಬ ತಾಲೂಕು ಕೊಂಬಾರು ಪೊರ್ದೇಲು ಬೀಡು ಲಿಂಗಪ್ಪ ಗೌಡರ ಪುತ್ರ ಜಗದೀಶರವರ ವಿವಾಹ ಔತಣಕೂಟವು ವಧುವಿನ ಮನೆಯಲ್ಲಿ ಮೇ.1ರಂದು ನಡೆಯಿತು.

LEAVE A REPLY

Please enter your comment!
Please enter your name here