ಕುರಿಯ- ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ ಪರ ಬಿರುಸಿನ ಚುನಾವಣಾ ಪ್ರಚಾರ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರವಾಗಿ ಕುರಿಯ ಗ್ರಾಮದ ಬಳ್ಳಮಜಲು,‌ ನಡುಬೈಲು, ಹೊಸಮಾರು, ಮಾವಿನಕಟ್ಟೆ ಪರಿಸರದಲ್ಲಿ ಬಿರುಸಿನ ಚುನಾವಣಾ ಪ್ರಚಾರವನ್ನು ನಡೆಸಲಾಯಿತು. ಕುರಿಯ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಮೋಹನ್ ಪಾಟಾಳಿ, ಬೂತ್ ಸಮಿತಿ ಅಧ್ಯಕ್ಷ ಬೂಡಿಯಾರ್ ಗಣೇಶ್ ರೈ, ರವೀಂದ್ರನಾಥ ರೈ ಬಳ್ಳಮಜಲು, ಗಣೇಶ್ ರೈ ಬಳ್ಳಮಜಲು, ವಿಜಯ ಹರಿ ರೈ ಬಳ್ಳಮಜಲು, ಶಶಿಧರ್ ಕಿನ್ನಿಮಜಲು, ಧನ್ ರಾಜ್ ಅಲೇಕಿ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here