ಪುತ್ತೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ ಬೂತ್ ನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಪರವಾಗಿ ಮನೆ ಮನೆ ಭೇಟಿ ಮಾಡಿ ಮತ ಯಾಚಿಸಲಾಯಿತು. ಸವಣೂರು ಗ್ರಾ.ಪಂ.ಸದಸ್ಯರುಗಳಾದ ಭರತ್ ರೈ ಪಾಲ್ತಾಡಿ, ತಾರಾನಾಥ ಬೊಳಿಯಾಲ, ಬೂತ್ ಅಧ್ಯಕ್ಷ ಜಯ ಪ್ರಶಾಂತ್, ಸಂಜೀವ ಗೌಡ ಪಾಲ್ತಾಡಿ, ಗಣೇಶ್ ರವರು ಉಪಸ್ಥಿತರಿದ್ದರು.

