ಪುಣಚ ಗ್ರಾಮದ ಬೂತ್ 95, 96, 97ರಲ್ಲಿ ಮತದಾನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪುಣಚದಲ್ಲಿ ಒಟ್ಟು 8 ಬೂತ್ ಗಳಲ್ಲಿ ಚುನಾವಣಾ ಕಾರ್ಯ ಬೆಳಗ್ಗಿನಿಂದಲೇ ಆರಂಭಗೊಂಡಿದ್ದು, ಪುಣಚ ಶ್ರೀ ದೇವಿ ಫ್ರೌಡ ಶಾಲೆ ದೇವಿನಗರ ಬೂತ್ 95, 96, 97 ಮತದಾನ ನಡೆಯುತ್ತಿದೆ. ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here