ಕೊಯಿಲ-ಬಡಗನ್ನೂರು ಶಾಲೆಯ 179 ಮತಗಟ್ಟೆ ಕೇಂದ್ರದಲ್ಲಿ 85% ಮತದಾನ May 11, 2023 0 FacebookTwitterWhatsApp ಬಡಗನ್ನೂರುಃ ಕೊಯಿಲ-ಬಡಗನ್ನೂರು ಶಾಲೆಯ 179 ಮತಗಟ್ಟೆ ಕೇಂದ್ರದಲ್ಲಿ 85% ಮತದಾನವಾಗಿದೆ. ಇಲ್ಲಿಮ ಮತಗಟ್ಟೆಗೆ 92 ವರ್ಷ ರಾಮಣ್ಣ ನಾಯ್ಕ ನೇರ್ಲಪ್ಪಾಡಿ ರವರನ್ನು ತನ್ನ ಮಗ ನಾರಾಯಣ ನಾಯ್ಕ ವಿಲ್ ಚಯರ್ ಕರೆದು ತಂದು ಮತ ಚಲಾಯಿಸಿದರು.