ಬೆಟ್ಟಂಪಾಡಿ ವಲಯ ಮೆಲ್ವೀಚಾರಕರಾಗಿ ಚಂದ್ರಶೇಖರ ಕರ್ತವ್ಯಕ್ಕೆ ಹಾಜರು

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನೂತವ ವಲಯ ಮೆಲ್ವೀಚಾರಕರಾಗಿ ಉಪ್ಪಿನಂಗಡಿ ವಲಯದ ಮೆಲ್ವೀಚಾರಕ ಚಂದ್ರಶೇಖರ ಎಂಬವರು ಮೆ.18 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಇಲ್ಲಿಯ ವಲಯ ಮೆಲ್ವೀಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ.ಬಿ ಇವರು ಉಪ್ಪಿನಂಗಡಿ ವಲಯಕ್ಕೆ ವರ್ಗಾವಣೆಗೊಂಡ ಕಾರಣ‌ ಉಪ್ಪಿನಂಗಡಿ ವಲಯದಲ್ಲಿ ಎರಡು ವರ್ಷದಿಂದ  ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಎಂಬವರು ಬೆಟ್ಟಂಪಾಡಿ ವಲಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here