ಅಧಿಕಾರಕ್ಕೆ ಬರಲು ಆಗಲಿಲ್ಲ ಎನ್ನುವ ಆಕ್ರೋಶವನ್ನು ವಿಕೃತವಾಗಿ ತೋರಿಸಿಕೊಳ್ಳಲಾಗಿದೆ-ವಸಂತ ಗಿಳಿಯಾರ್

0

ಪುತ್ತೂರು: 500 ರೂಪಾಯಿ ದಂಡ ಹಾಕಿ ಬಿಡಬಹುದಾಗಿದ್ದ ಪ್ರಕರಣವನ್ನು ಖುದ್ದು ಡಿವೈಎಸ್ಪಿ ಬಂದು ಆ ಹುಡುಗರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುವುದು ಅಧಿಕಾರಕ್ಕೆ ಬರಲು ಆಗಲಿಲ್ಲ ಎನ್ನುವ ಆಕ್ರೋಶವನ್ನು ಈ ರೀತಿ ವಿಕೃತವಾಗಿ ತೀರಿಸಿಕೊಳ್ಳಲಾಗಿದೆ.

ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ, ಹಿಂದೂ ಕಾರ್ಯಕರ್ತರ ಬೆವರು, ರಕ್ತ ಪರಿಶ್ರಮದಿಂದ ಅಧಿಕಾರಕ್ಕೆ ಬಂದವರು. ಬೀದಿಯಲ್ಲಿ ನಿಂತು ಧಿಕ್ಕಾರ ಕೂಗುವಂತದ್ದು ನಾಚಿಕೆಗೇಡಿನ ಘಟನೆ. ಹಿಂದೂ ಸಮಾಜ ಸಂಘಟಿತವಾಗಿ ಮುಂದೆ ಇದಕ್ಕೆ ಉತ್ತರ ಕೊಡುತ್ತದೆ ಎಂದು ವಸಂತ ಗಿಳಿಯಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here