





ಪುತ್ತೂರು:ಇತ್ತೀಚೆಗೆ ಇಲ್ಲಿನ ಮುಖ್ಯರಸ್ತೆ ಎಂ.ಎಸ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡ ನ್ಯೂ ಮಾನಕ ಜ್ಯುವೆಲ್ಲರ್ಸ್ನಲ್ಲಿ ಹಮ್ಮಿಕೊಂಡಿರುವ, ಚಿನ್ನಾಭರಣಗಳ ಅದೃಷ್ಟ ಕಂತು ಯೋಜನೆಯ ಪ್ರಥಮ ಡ್ರಾವನ್ನು ಜೂ.21ರಂದು ಸಂಸ್ಥೆಯಲ್ಲಿ ಆಯೋಜಿಸಲಾಯಿತು.


ಪುಟ್ಟ ಕಂದಮ್ಮನಿಂದ ಡ್ರಾ ಚೀಟಿ ಎತ್ತಲಾಯಿತು. ಜಯಶ್ರೀ ಮುಂಡೂರು ಅವರು ಅದೃಷ್ಟಶಾಲಿಯಾಗಿ ಆಯ್ಕೆಯಾದರು. ಈ ಸಂದರ್ಭ ಸಂಸ್ಥೆಯ ಮಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.





ಜೂ.30ರ ತನಕ ವಿಶೇಷ ಕೊಡುಗೆಗಳು: ನ್ಯೂ ಮಾನಕ ಜ್ಯುವೆಲ್ಲರ್ಸ್ನ ಶುಭಾರಂಭದ ಅಂಗವಾಗಿ ರೂ.10 ಸಾವಿರದ ಖರೀದಿ ಮೇಲೆ ಕೂಪನ್ ನೀಡಲಾಗುತ್ತಿದ್ದು, ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನವಾಗಿ ವಾಷಿಂಗ್ ಮೆಷಿನ್, ತೃತೀಯ ಬಹುಮಾನವಾಗಿ ಟಿ.ವಿ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.ಈ ಅವಕಾಶ ಜೂ.30ರ ತನಕ ಮಾತ್ರ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.









