ಜು.16: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಮೇಣದ ಬತ್ತಿ ತಯಾರಿಕಾ ತರಬೇತಿ

0

ಪುತ್ತೂರು: ವಿವಿಧ ವಿನ್ಯಾಸ ಹಾಗೂ ದಿನಬಳಕೆಯ ಕ್ಯಾಂಡಲ್ ತಯಾರಿಕಾ ತರಬೇತಿ ಜು.16ರಂದು ಪರ್ಪುಂಜದ ಕುಟ್ಟಿನೋಪಿನಡ್ಕದಲ್ಲಿ ನುರಿತ ತಂತ್ರಜ್ಞರಿಂದ ಜರಗಲಿದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮುಂಗಡವಾಗಿ 9880831229 ಗೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಸಂಸ್ಥೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here