ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಶ್ವನಾಥ ಹೆಗ್ಡೆ ನಿಧನ

0

ಪುತ್ತೂರು :ಇಲ್ಲಿನ 34 ನೇ ನೆಕ್ಕಿಲಾಡಿ ,ಆದರ್ಶನಗರ ನಿವಾಸಿ , ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಶ್ವನಾಥ ಹೆಗ್ಡೆ (69 ವರ್ಷ) ಹೃದಯಘಾತದಿಂದ ಜು.15ರಂದು ನಿಧಾನರಾಗಿದ್ದಾರೆ.


ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ,ನಿವೃತ್ತರಾಗಿದ್ದ ಇವರು ಪತ್ನಿ ಸುಲೋಚನಾ, ಪುತ್ರಿಯರಾದ ಪ್ರೀತಾ ಹೆಗ್ಡೆ, ಪೂರ್ಣಿಮಾ ಹೆಗ್ಡೆ, ಶಿಲ್ಪಾ ಹೆಗ್ಡೆ, ಪುತ್ರ ಹರ್ಷ ಹೆಗ್ಡೆ, ಅಳಿಯಂದಿರು ,ಸೊಸೆ ಮತ್ತು ಮೊಮ್ಮಕ್ಕಳನ್ನು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here