ಕಡಬ: ಇಲ್ಲಿನ ಮೇಲಿನ ಮನೆ ನಿವಾಸಿ ದಿ. ಬಾಬು ನಾಯ್ಕ್ ಅವರ ಪತ್ನಿ ಭಾಗೀರಥಿ ಅವರು ಸೆ.6ರಂದು ಮುಂಜಾನೆ ನಿಧನ ಹೊಂದಿದ್ದಾರೆ.
ಮೃತರು ಪುತ್ರರಾದ ಮಹಾಬಲ ನಾಯ್ಕ್ ದಯಾನಂದ ನಾಯ್ಕ್ ಗೋಪಾಲ ನಾಯ್ಕ್ ಹಾಗೂ ಸತೀಶ್ ನಾಯ್ಕ್ ಹಾಗೂ ಪುತ್ರಿ ಗೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು, ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.
©