ಪುತ್ತೂರು: ಮಾಡಾವು ಮೆವಡಾ ಮನೆ ಶೈಲಾ ಬಾಬಿ ಮತ್ತು ಬಾಬಿ ಜೋಸೆಫ್ರವರ ಪುತ್ರಿ ಮೇಘಾ ಮತ್ತು ಗೌರಿ ಆಪಾರ್ಟ್ಮೆಂಟ್ ಗಿಲ್ ನಗರ್ ಚೆನೈ ಪೌಲ್ ತಂಗಮ್ ಮತ್ತು ಬಾಬು ಹರ್ಬರ್ಟ್ ಕಿನ್ಸ್ ರವರ ಪುತ್ರ ಬಾಬಿನ್ರವರ ಶುಭ ವಿವಾಹದ ಆರತಕ್ಷತೆ ಅ.25 ರಂದು ಕುಂಬ್ರ ಅಕ್ಷಯ ಆರ್ಕೆಡ್ ನ ಮಿನಿ ಹಾಲ್ ನಲ್ಲಿ ನಡೆಯಿತು.