ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನೂತನ ಪ್ರಭಾರ ಸಿಇಒ ಆಗಿ ಶೋಭಾ

0

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿಯ ನೂತನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶೋಭಾ ಕೆ. ಅವರು ಡಿ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಕಡಬ ತಾಲೂಕು ಚಾರ್ವಕ ಗ್ರಾಮದ ಕರಂದ್ಲಾಜೆಯವರಾದ ಇವರು 01.07.1994 ರಲ್ಲಿ ಗುಮಾಸ್ತ ಹುದ್ದೆಗೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಸೇರಿದ್ದು, ಬಳಿಕ ಪದೋನ್ನತಿ ಹೊಂದಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಶ್ರೀಮತಿ ಕ್ಲೇರಿ ವೇಗಸ್ ಅವರ ಸೇವಾ ನಿವೃತ್ತಿಯ ಬಳಿಕ ತೆರವಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಪದೋನ್ನತಿಯನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here