ಪುತ್ತೂರು: ಲ್ಯಾಡರ್, ಸಿಟೌಟ್ ಚೇರ್ ಹಾಗೂ ಆಲಂಕಾರಿಕ ವಸ್ತುಗಳ ಹೋಲ್ ಸೆಲ್ ಮತ್ತು ರಿಟೈಲ್ ಸಂಸ್ಥೆ ಸ್ಕೈಅಪ್ ಟ್ರೇಡಿಂಗ್ ಮತ್ತು ಫ್ಯಾಬ್ರಿಕೇಶನ್ ಮಂಗಳೂರು – ಪುತ್ತೂರು ರಸ್ತೆಯ ಕಬಕದಲ್ಲಿರುವ ಅಲ್ ಮಜಿಮ ಕಾಂಪ್ಲೆಕ್ಸ್ ನಲ್ಲಿ ಡಿ.7ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ಕಬಕ ಜುಮಾ ಮಸೀದಿಯ ಗುರುಗಳಾದ ಹಮೀದ್ ಬಾಖವಿ ಉದ್ಘಾಟಿಸಿರು.
ಯಾಹ್ಯಾ ತಂಞಳ್ ಪೋಳ್ಯ, ಮಾಲಕರ ತಂದೆ ಮೊಹಮ್ಮದ್ ಕುಂಞಿ, ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ಫಾರುಕ್ ಕಬಕ, ನಝೀರ್, ಕಬಕ ಜುಮಾ ಮಸೀದಿಯ ಅಧ್ಯಕ್ಷರಾದ ಸಿತಾರ್ ಇಬ್ರಾಹಿಂ, ಕೋಶಾಧಿಕಾರಿ ಹಂಝ, ಜಿಡಿಎಸ್ ಹಂಝ, ಇಸ್ಮಾಯಿಲ್ ಬ್ರೈಟ್, ಅಫ್ಸಲ್ ನವಾಝ್, ಶೌಖತ್ ಅಲಿ, ಶಮೀರ್, ಸೆಲೀಂ ಪೋಳ್ಯ, ಉಬೈದ್, ಹರ್ಷಾದ್ ಕೆ.ಎಸ್., ಆಸೀಫ್ ಕೆ.ಎಸ್., ಮಾಲಕರ ಮಕ್ಕಳಾದ ನಿಶಾ, ಜುಬೈರ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ 3ರಿಂದ 8 ಫೀಟ್ ವರೆಗಿನ ಕಿಚನ್ ಲ್ಯಾಡರ್, 12ರಿಂದ 14ಫೀಟ್ ವರೆಗಿನ ಎಕ್ಸ್ ಟೇನ್ಶನ್ ಲ್ಯಾಡರ್, 3ರಿಂದ 7ಪೀಟ್ ವರೆಗಿನ ಅಲ್ಯುಮೀನಿಯಂ ಹೆವಿ ಲ್ಯಾಡರ್, ಸ್ಟೂಲ್ ಲ್ಯಾಡರ್, ಮಲ್ಟಿ ಲ್ಯಾಡರ್, ಟ್ರೋಲಿ, ಕೈಗಾಡಿ, ಮೆಟಲ್ ಲ್ಯಾಡರ್, 10 ರಿಂದ 30 ಫೀಟ್ ನ ಫೈಬರ್ ಸ್ಟೆಪ್ ಅಥವಾ ಅಲ್ಯೂಮೀನಿಯಂ ಸ್ಟೆಪ್ ಗಳಿರುವ
ಏಣಿಗಳು, 10ರಿಂದ 23 ಪೀಟ್ ವರೆಗಿನ ಅಲ್ಯುಮೀನಿಯಂ ದೋಟಿಗಳು, ಸಿಟೌಟ್ ಚೇರ್, ಜೂಲ, ಐರನ್ ಸ್ಟ್ಯಾಂಡ್, ಗೆಫ್ಟ್ ಫರ್ಪಸ್ ಫ್ಲವರ್ಸ್, ಟೂಲ್ ಬಾಕ್ಸ್..ಹಾರೆ, ಪಿಕ್ಕಸ್, ಮ್ಯಾಟಿಗಳು, ಕರ್ಟನ್ ಗಳು, ಪಿಲ್ಲೋ, ಕಿಡ್ಸ್ ಸ್ಟಡಿ ಟೇಬಲ್, ಸ್ಟಡಿ ಚೇರ್ ಟೇಬಲ್, ದಿವಾನಗಳು, ಬೆಡ್ ಜಾಗೂ ಬೆಡ್ ಶೀಟ್ ಗಳು ಸಂಸ್ಥೆಯಲ್ಲಿ ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿದೆ. ಕಬಕದ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿ ಸ್ಕೈಅಪ್ ಟ್ರೇಡಿಂಗ್ ಮತ್ತು ಫ್ಯಾಬ್ರಿಕೇಶನ್ ನ ಸಹಸಂಸ್ಥೆ
ಮಲ್ಟಿ ಫಿಟ್ ನೆಸ್ ಪಾಯಿಂಟ್ ಜಿಮ್ ಕಳೆದ ಒಂದು ವರುಷಗಳಿಂದ ಕಾರ್ಯಾಚರಿಸುತ್ತಿದೆ.
ಕಳೆದ ಎಂಟು ವರುಷಗಳ ಸೇವಾಪರಂಪರೆ ಗ್ರಾಹಕರ ಅನುಕೂಲಕ್ಕಾಗಿ ನೂತನ ಸಂಸ್ಥೆಯ ಆರಂಭ
ಕಳೆದ ಎಂಟು ವರುಷಗಳಿಂದ ಕಬಕ ಬಳಿಯ ವಿದ್ಯಾಪುರದಲ್ಲಿ ಸ್ಕೈಅಪ್ ಟ್ರೇಡಿಂಗ್ & ಫ್ಯಾಬ್ರಿಕೇಶನ್ ಹೆಸರಿನಲ್ಲಿ ಸಂಸ್ಥೆಯನ್ನು ಆರಂಭಿಸಿ. ಅದರ ಮುಖಾಂತರ ಲ್ಯಾಡರ್, ಸಿಟೌಟ್ ಚ್ಯಾರ್ ಉತ್ಪಾದನೆ ಮಾಡಲಾಗುತ್ತಿತ್ತು ಮಾತ್ರವಲ್ಲದೆ. ಹೋಲ್ ಸೆಲ್ ಆಗಿ ಜಿಲ್ಲೆಯ ವಿವಿಧ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಫ್ಲವರ್, ಮ್ಯಾಟಿಗಳನ್ನು ಹೋಲ್ ಸೇಲ್ ನಲ್ಲಿ ಸಂಸ್ಥೆ ಮಾರಾಟ ಮಾಡಿಕೊಂಡು ಬಂದಿತ್ತು. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಕಬಕದಲ್ಲಿ ಹೊಸ ಸಂಸ್ಥೆಯನ್ನು ಆರಂಭಿಸಲಗಾಗಿದೆ. ಸಂಸ್ಥೆ ಶುಭಾರಂಭದ ಪ್ರಯುಕ್ತ ಪ್ರತೀ ಖರೀದಿ ಮೇಲೆ ವಿಶೇಷ ರೀಯಾಯಿತಿಯನ್ನು ಸಂಸ್ಥೆ ನೀಡಲಿದೆ. ಗ್ರಾಹಕರು ಈ ವರೆಗೆ ನೀಡಿದ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
ಸಿದ್ದಿಕ್ ವಿದ್ಯಾಪುರ
ಮಾಲಕರು
ಸ್ಕೈಅಪ್ ಟ್ರೇಡಿಂಗ್ ಮತ್ತು ಫ್ಯಾಬ್ರಿಕೇಶನ್