ನಾಣಿಲ ಶಾಲೆಗೆ ತೂಕದ ಯಂತ್ರ ಕೊಡುಗೆ

0

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಗೆ ಪೃಥ್ವಿರಾಜ್ ಪಿ ಎನ್ ನೆಕ್ಕಿಲಾಡಿ- ಆಲಂಕಾರು ಇವರು ತನ್ನ 25ನೇ ಹುಟ್ಟುಹಬ್ಬದ ಪ್ರಯುಕ್ತ ತೂಕದ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಎಸ್.ಡಿ.ಎಂ. ಸಿ ಉಪಾಧ್ಯಕ್ಕೆ ಕುಸುಮಾವತಿ ಹಾಗೂ ಸದಸ್ಯರು ಕೊಡುಗೆಯನ್ನು ಸ್ವೀಕರಿಸಿದರು. ಸಹಶಿಕ್ಷಕ ಸುನಿಲ್ ಕುಮಾರ್, ಇವರು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಸಿ ಸದಸ್ಯರಾದ ಪುರಂದರ ಅಂಬುಲ ದಿನೇಶ್ ಕುಕ್ಕುನಡ್ಕ, ವಸಂತ ಮರಕ್ಕಡ, ಪುಷ್ಪಾವತಿ ಬೀರೊಳಿಗೆ, ಶಕುಂತಳಾ ಕುಂಬ್ಲಾಡಿ, ಜಯಂತಿ ಮುದುವ, ಮುಖ್ಯಗುರು ಪದ್ಮಯ್ಯ ಗೌಡ, ಸಹಶಿಕ್ಷಕಿಯರಾದ ನಂದಿನಿ ಎಸ್ ಚೇತನಾ, ಸವಿತ ಪಿ, ಶ್ವೇತಾ ಕುಮಾರಿ, ಶಾಲಾ ನಾಯಕ ಗಗನ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here