ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಂಬಳಕೋಡಿ ನಿವಾಸಿ ಕೆ.ಐತ್ತಪ್ಪ ರೈ (75ವ) ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ರತ್ನ, ಮಕ್ಕಳಾದ ಸೌಮ್ಯ, ಕೋರ್ಟು ರಸ್ತೆಯಲ್ಲಿ ವ್ಯವಹರಿಸುತ್ತಿರುವ ವೈಭವ ಪಾರ್ಲರ್‌ನ ಮಾಲಕಿ ಸಂಧ್ಯಾ, ಅಳಿಯಂದಿರಾದ ಬಾಲಕೃಷ್ಣ, ವಿಜಯ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
©