ಏ.9-13: ಮಲ್ಟಿ ಬ್ರಾಂಡೆಡ್ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಮೆಗಾ ಮಾರಾಟ ಮೇಳ “ಗಾಳಿ ಬೆಳಕು-2024”

0

ಪ್ರತಿಷ್ಠಿತ ಕಂಪೆನಿಗಳ ಎಲ್.ಇ.ಡಿ/ಬಿ.ಎಲ್.ಡಿ.ಸಿ ಫ್ಯಾನ್ ಗಳ ಮಾರಾಟ | ಐದು ದಿನಗಳು ಮಾತ್ರ

ಪುತ್ತೂರು: ಇಲ್ಲಿನ ದರ್ಬೆ ಫಿಲೋಮಿನಾ ‌ಕಾಲೇಜು ಮುಂಭಾಗದಲ್ಲಿ ಮಲ್ಟಿ ಬ್ರಾಂಡೆಡ್ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಳಿಗೆಯಲ್ಲಿ ಮೆಗಾ ಮಾರಾಟ ಮೇಳ “ಗಾಳಿ ಬೆಳಕು” ಉತ್ಸವವನ್ನು ಏ.9 ರಿಂದ 13ರ ತನಕ ಪಶುಪತಿ ಮಳಿಗೆಯಲ್ಲಿ ಗ್ರಾಹಕರಿಗೋಸ್ಕರ ಹಮ್ಮಿಕೊಂಡಿದೆ.

ಫಿಲಿಪ್ಸ್, ಹ್ಯಾವೆಲ್ಸ್, ಪಾಲಿಕ್ಯಾಬ್, ಆಟಂಬರ್ಗ್, ಓರಿಯೆಂಟ್, ಲ್ಯೂಕರ್, ಆಂಕರ್ ಮುಂತಾದ ಪ್ರತಿಷ್ಠಿತ ಕಂಪೆನಿಗಳ ಎಲ್.ಇ.ಡಿ ಹಾಗೂ ಬಿ.ಎಲ್.ಡಿ.ಸಿ ಫ್ಯಾನ್ ಗಳ ಮಾರಾಟ ಮೇಳ ಐದು ದಿನಗಳು ಪಶುಪತಿ ಮಳಿಗೆಯಲ್ಲಿ ನಡೆಯಲಿದ್ದು, ಫ್ಯಾನ್ಸಿ ಲೈಟ್ಸ್ ಗಳ ಮೇಲೆ ಶೇ.50 ವರೆಗೆ ಡಿಸ್ಕೌಂಟ್, ಲಕ್ಕಿ ಕೂಪನ್ ಮೂಲಕ ಬಿ.ಎಲ್.ಡಿ.ಸಿ ಫ್ಯಾನ್ ಗೆಲ್ಲುವ ಸುವರ್ಣಾವಕಾಶ ಸಂಸ್ಥೆಯು ಒದಗಿಸುತ್ತಿದೆ. ಗ್ರಾಹಕರ ನೆಚ್ಚಿನ ಬ್ರಾಂಡೆಡ್ ಎಲ್.ಇ.ಡಿ ಲೈಟ್ಸ್/ಬಿ.ಎಲ್.ಡಿ.ಸಿ ಫ್ಯಾನ್ ಗಳನ್ನು ಖರೀದಿಸಿ, ಇನ್ವರ್ಟರ್ ಸ್ನೇಹಿ ಫ್ಯಾನ್ ಗಳನ್ನು ಆಯ್ಕೆ ಮಾಡಿ ಅಧಿಕ ವಿದ್ಯುತ್ ಉಳಿಸಿಕೊಳ್ಳುವ ಅವಕಾಶ ಗ್ರಾಹಕರಿಗೆ ಸಂಸ್ಥೆಯು ಪರಿಚಯಿಸುತ್ತಿದೆ.

ಗ್ರಾಹಕರ ಅನುಕೂಲಕ್ಕೋಸ್ಕರ ಮಳಿಗೆಯು ಮತ್ತಷ್ಟು ವಿಶಾಲವಾಗಿ ತೆರೆದುಕೊಂಡಿದ್ದು, ಗ್ರಾಹಕರ ಆಯ್ಕೆಯನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7022292020, 9845522020 ಮೊಬೈಲ್ ನಂಬರಿಗೆ ಸಂಪರ್ಕಿಸಿ ಹಾಗೂ ಮಳಿಗೆಗೆ ಭೇಟಿ ನೀಡಿ ಈ ಮೆಗಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here