ಪುತ್ತೂರು ತಿರುಮಲ ಹೋಂಡಾ ಮೆಗಾ ಆಫರ್

0

ರೂ.100 ಪಾವತಿಸಿ ಶೈನ್ 100 ಖರೀದಿಸಿ
ಪ್ರತಿ ಖರೀದಿಗೂ ಉಚಿತ ಉಡುಗೊರೆ

ಪುತ್ತೂರು: ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸರ್ವೀಸ್‌ನಲ್ಲಿ ದಾಖಲೆ ಬರೆದಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧಿಕೃತ ಶೋರೂಮ್ ಆಗಿರುವ ಪುತ್ತೂರು ತಿರುಮಲ ಹೋಂಡಾದಲ್ಲಿ ಗ್ರಾಹಕರಿಗಾಗಿ ಮೆಗಾ ಆಫರ್ ಆರಂಭಗೊಂಡಿದೆ. ಪ್ರತಿ ಖರೀದಿಗೂ ಉಚಿತ ಉಡುಗೊರೆಯೊಂದಿಗೆ ತಮ್ಮಿಷ್ಠದ ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದಾಗಿದೆ.


ರೂ.100 ಮುಂಗಡ ಪಾವತಿಸಿ ಶೈನ್ 100 ತಮ್ಮದಾಗಿಸಿ ಅತ್ಯಧಿಕ ಮೈಲೇಜ್ ಕೊಡುವ ಬೈಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಹೋಂಡಾ ಶೈನ್ 100 ಅನ್ನು ಇದೀಗ ಕೇವಲ ರೂ.100 ಮುಂಗಡ ಪಾವತಿಸಿ ಖರೀದಿಸುವ ಅವಕಾಶವಿದೆ. ಈ ಬೈಕ್‌ನ ಎಕ್ಸ್ಶೋರೂಮ್ ಬೆಲೆ ರೂ.66,600 ಆಗಿದ್ದು ಗ್ರಾಹಕರು ಈ ಮೆಗಾ ಆಫರ್‌ನಲ್ಲಿ ಕೇವಲ 100 ರೂಪಾಯಿ ಮುಂಗಡ ಪಾವತಿಸಿ ಬೈಕ್ ತಮ್ಮದಾಗಿಸಿಕೊಳ್ಳಬಹುದಾಗಿದೆ. ಪೆಟ್ರೋಲ್ ಬೆಲೆ ಏರಿಕೆಯ ಈ ದಿನಗಳಲ್ಲಿ ಅತ್ಯಧಿಕ ಮೈಲೇಜ್ ಕೊಡುವ ಇಂತಹ ಬೈಕ್‌ಗಳು ಅತೀ ಅವಶ್ಯಕವಾಗಿವೆ.
ರೂ.1999 ಪಾವತಿಸಿ ಆಕ್ಟೀವಾ ತಮ್ಮದಾಗಿಸಿ ಕೋಟ್ಯಾಂತರ ಜನರ ಮನಗೆದ್ದಿರುವ ಹೋಂಡಾ ಆಕ್ಟೀವಾ ಅನ್ನು ಈ ಮೆಗಾ ಆಫರ್‌ನಲ್ಲಿ ಕೇವಲ ರೂ.1,999 ಅನ್ನು ಪಾವತಿಸಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಎಕ್ಸ್ಶೋರೂಮ್ ಬೆಲೆ ರೂ.78,174 ಇದ್ದು ಗ್ರಾಹಕರು ಕೇವಲ 1,999 ಅನ್ನು ಮುಂಗಡ ಪಾವತಿಸಿ ಈ ಮೆಗಾ ಆಫರ್‌ನಲ್ಲಿ ಖರೀದಿಸಬಹುದು. ಸ್ಮಾರ್ಟ್ಸ್ ಕೀಯೊಂದಿಗೆ ನೆಮ್ಮದಿಯ ಸವಾರಿಗೆ ಈಗಲೇ ಹೋಂಡಾ ಆಕ್ಟೀವಾ ಖರೀದಿಸಿ.


ಪ್ರತಿ ಖರೀದಿಗೆ ಉಚಿತ ಗಿಪ್ಟ್
ನೀವು ಹೋಂಡಾ ದ್ವಿಚಕ್ರ ಖರೀದಿಸಿದರೆ ಪ್ರತಿ ಖರೀದಿಗೂ ಒಂದೊAದು ಗಿಪ್ಟ್ ಅನ್ನು ಉಚಿತವಾಗಿ ಪಡೆಯಬಹುದು. ವಿಶೇಷವಾಗಿ ಸ್ಮಾರ್ಟ್ ವಾಚ್, ಹೆಲ್ಮೆಟ್, ಬ್ಯಾಗ್, ಬ್ಲೂಟೂಥ್ ಇತ್ಯಾದಿಗಳನ್ನು ಉಚಿತವಾಗಿ ಪಡೆಯಬಹುದು.

ತಿರುಮಲ ಹೋಂಡಾ ಶೋರೂಮ್ ಪ್ರತಿ ಆದಿತ್ಯವಾರವೂ ತೆರೆದಿರುತ್ತದೆ.
ಸೇಲ್ಸ್ ಮತ್ತು ಸರ್ವೀಸ್‌ಗೆ ಗ್ರಾಹಕರಿಂದಲೇ ಪ್ರಶಂಸೆ ಪಡೆದ ಸಂಸ್ಥೆ
ಪುತ್ತೂರು, ಕಬಕ, ಸುಳ್ಯ, ಬೆಳ್ಳಾರೆ, ಕಡಬ, ನೆಲ್ಯಾಡಿ, ಉಪ್ಪಿನಂಗಡಿಗಳಲ್ಲಿ ತಿರುಮಲ ಹೋಂಡಾ ಶೋರೂಮ್.
ಕರೆ ಮಾಡಿ
ಪುತ್ತೂರು-ಕಬಕ: 9686192066
ಉಪ್ಪಿನಂಗಡಿ: 9740381966
ಕಡಬ-ನೆಲ್ಯಾಡಿ: 9482934266
ಸುಳ್ಯ-ಬೆಳ್ಳಾರೆ: 9108471373

LEAVE A REPLY

Please enter your comment!
Please enter your name here