ಕುತೂಹಲ ಮೂಡಿಸಿರುವ ” ತೆನ್ಕಾಯಿ ಮಲೆ” ಕಿರುಚಿತ್ರದ ಚಿತ್ರೀಕರಣ ಮುಕ್ತಾಯ

0

ಪುತ್ತೂರು : ಪ್ರೊಮೋ ಹಾಗು ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿರುವ ಅಜ್ಜನಮಾಯೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಕಥೆ – ಚಿತ್ರಕಥೆ – ನಿರ್ದೇಶನದ ” ತೆನ್ಕಾಯಿ ಮಲೆ ” ಕಿರುಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಈ ಚಿತ್ರದಲ್ಲಿ ಚೇತನ್ ರೈ ಮಾಣಿ , ದೀಪಕ್ ರೈ ಪಾಣಾಜೆ , ವಿ.ಜೆ ವಿಖ್ಯಾತ್ , ಶ್ರೇಯಾ ಸುಳ್ಯ , ಸುಪ್ರೀತಾ ಸುಳ್ಯ , ಜ್ಯೋತಿ ಕುಲಾಲ್ , ಶಶಿ ಸಂಪ್ಯ , ರಾಕೇಶ್ ರಂಗಾಯಣ , ಜಯದೀಪ್ ರೈ ಕೋರಂಗ , ವೆಂಕಪ್ಪ ಬರೆಪ್ಪಾಡಿ , ದೇವಿದಾಸ್ ಕುರಿಯ , ಭವ್ಯಶ್ರೀ , ಅಮೃತ್ ರೈ ,ಪ್ರಥ್ವಿರಾಜ್ ರೈ ಸೊರಕೆ , ಸಾನ್ವಿತ ರೈ , ರಾಜೇಶ್ ಮಯೂರ , ಗಣೇಶ್ ರೈ ತೇಗು , ಬಾಲಕೃಷ್ಣ ಮಾಣಿ , ಶ್ರೀನಿಧಿ ರೈ ಮಾಣಿ , ಅಭಿಲಾಷ್ ಮಾರ್ತ , ಯಶಸ್ , ಅಭಿನಯಿಸಿದ್ದಾರೆ.

ಕ್ಯಾಮರಾ ವರ್ಕ್ ಷಣ್ಮುಖ ಪ್ರಸಾದ್ , ಡ್ರೋನ್ – ಪ್ರಜ್ವಲ್ , ಆರ್ಟ್ ವರ್ಕ್ ಮತ್ತು ಪೋಸ್ಟರ್ ಪ್ರಸನ್ನ ರಿಫ್ಲೆಕ್ಷನ್ , vfx : ವಿಶ್ವಜಿತ್ ಉಳಿಯ , ಎಡಿಟಿಂಗ್ – UNICRON ಬೆಂಗಳೂರು . ಹೃದಯ್ ಬೈರೆಟಿರ, ಅಶ್ವಥ್ ಮಚ್ಚಿಮಲೆ , ಪ್ರವೀಣ್ ಮುಲಾರ್ , ಕೀರ್ತನ್ ಶೆಟ್ಟಿ ಸುಳ್ಯ ಸಹ ನಿರ್ದೇಶನ ಮಾಡಿದ್ದಾರೆ , ಚಿತ್ರ ಸಂಕಲನ ಹಂತದಲ್ಲಿ ಇದೆ.

LEAVE A REPLY

Please enter your comment!
Please enter your name here