ಪುತ್ತೂರು: ಕೃಷ್ಣನಗರದಲ್ಲಿ ಕಾರ್ಯಾಚರಿಸುತ್ತಿರುವ A to Z ಹೋಮ್ ಅಪ್ಲಯನ್ಸೆಸ್ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ನಿಂದ ರೂ.100ರ ಲಕ್ಕಿ ಕೂಪನ್ ಇದರ ವನ್ ಟೈಮ್ ಲಕ್ಕಿ ಡ್ರಾ ಕಾರ್ಯಕ್ರಮ ಫೆ.28 ರಂದು ಮೊಟ್ಟೆತ್ತಡ್ಕದಲ್ಲಿ ನೆರವೇರಿತು.
ಪ್ರಥಮ ಡ್ರಾ ವಿಜೇತರಿಗೆ 1.5 ಪವನ್ ಗೋಲ್ಡ್ ನೆಕ್ಲೇಸ್, ದ್ವಿತೀಯ, ತೃತೀಯ, ಚತುರ್ಥ ಡ್ರಾ ವಿಜೇತರಿಗೆ ತಲಾ ಒಂದು ಪವನ್ ಗೋಲ್ಡ್ ನೆಕ್ಲೇಸ್, ಹತ್ತು ಜನರಿಗೆ ಬೆಡ್ ರೂಂ ಸೆಟ್, ಡೈನಿಂಗ್ ಟೇಬಲ್, ಏರ್ ಕಂಡೀಚನ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಲ್.ಇ.ಡಿ ಟಿವಿ, ಸೋಫಾ ಸೆಟ್, ಏರ್ ಕೂಲರ್, ಇನ್ವರ್ಟರ್, ವಾಟರ್ ಫ್ಯೂರಿಫೈಯರ್, ಹತ್ತು ಮಂದಿಗೆ ಡೈಮಂಡ್ ರಿಂಗ್ಸ್ ವಿಜೇತರಿಗೆ ನೀಡಲಾಗುತ್ತದೆ.
ಡ್ರಾ ಸಂದರ್ಭದಲ್ಲಿ ಅನ್ಸಾರ್ ಅಂಚು ಪಂಜಳ, ಅಬ್ದುಲ್ ನವಾಜ್ ಆಕರ್ಷಣ್, ದಿನೇಶ್ ಮೊಟ್ಟೆತ್ತಡ್ಕ, ಅದ್ದು ಮೊಟ್ಟೆತ್ತಡ್ಕ, ಆದಂ ಮೊಟ್ಟೆತ್ತಡ್ಕ, ತನಿಯ ಮೊಟ್ಟೆತ್ತಡ್ಕ, ಗುರುವ ಮೊಟ್ಟೆತ್ತಡ್ಕ, ಸಿರಾಜ್ ಮೊಟ್ಟೆತ್ತಡ್ಕ, ಜಬ್ಬಾರ್ ಐಡಿಯಲ್, ಅಮ್ಮಿ ಮೊಟ್ಟೆತ್ತಡ್ಕ, ಆಮಚ್ಚ ಮೊಟ್ಟೆತ್ತಡ್ಕ ಸಹಿತ ಹಲವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 8151092783, 9972072783, 9611502783, 9110786641 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.