ಪುತ್ತೂರು: ಬೆಳಿಯೂರುಬೀಡು ದಿ.ಕಿಟ್ಟಣ್ಣ ರೈಯವರ ಪತ್ನಿ ವಿಜಯಲಕ್ಷ್ಮೀ ಕೆ ರೈ ಬೆಳ್ಳಿಪ್ಪಾಡಿ (82ವ) ಮೇ.23 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ವಿಜಯಲಕ್ಷ್ಮಿ ರೈಯವರು ಪುತ್ತೂರಿನಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೇ.23 ರಂದು ನಿಧನರಾದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.