






ಬಡಗನ್ನೂರು: ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು, ಬೊಳುವಾರು, ಇದರ ವತಿಯಿಂದ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಶಿಕ್ಷಕ ಚಂದ್ರಶೇಖರ ಬಿ. ಸುಳ್ಯಪದವು ರವರು ರಾಜ್ಯ ಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ” ಆಯ್ಕಯಾಗಿದ್ದಾರೆ ಇವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಏ.5ರಂದು ನಡೆಯುವ ಸಂಸ್ಥೆಯ ರಜತ ವರ್ಷ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದ ಸಂಧರ್ಭದಲ್ಲಿ ಶಿಕ್ಷಕ ಚಂದ್ರಶೇಖರ ಬಿ. ಸುಳ್ಯಪದವು ರವರಿಗೆ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ ನಡೆಯಲಿದೆ













