ಷಷ್ಠಿ ಪೂರ್ತಿಯ ಸಂಭ್ರಮದಲ್ಲಿರುವ ಮಹಾಲಿಂಗೇಶ್ವರ ದೇವಳ ವಠಾರದ ಗಣೇಶೋತ್ಸವಕ್ಕೆ ವಿಗ್ರಹ, ಚಪ್ಪರ ಮುಹೂರ್ತ August 2, 2026 0 FacebookTwitterWhatsApp ಪುತ್ತೂರು: ಷಷ್ಠಿ ಪೂರ್ತಿಯ ಸಂಭ್ರಮದಲ್ಲಿರುವ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ 60ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ವಿಗ್ರಹ ಮುರ್ಹೂತ ಮತ್ತು ಚಪ್ಪರ ಮುಹೂರ್ತ ಕಾರ್ಯಕ್ರಮ ಆ.2ರಂದು ಬೆಳಗ್ಗೆ ದೇವಳದ ಸಭಾಂಗಣದ ಬಳಿ ನಡೆಯಿತು.